ಇಲ್ಲಿ ಓದಿದರೆ ನೀವು ಗ್ಯಾರಂಟಿ ಶೈನ್ ಆಗುತ್ತೀರಿ, ಬ್ರಹ್ಮಾವರದ ECR ಶಿಕ್ಷಣ ಸಂಸ್ಥೆಯಲ್ಲಿದೆ ನಿಮ್ಮ ಬದುಕನ್ನೇ ಬದಲಿಸುವ ಕೋರ್ಸ್ ಗಳು: ಭಾರತ ಅತ್ಯಂತ ದೊಡ್ಡ ಅವಿಯೇಶನ್ ಕಾಲೇಜಿದು!

ಉಡುಪಿ: ಬ್ರಹ್ಮಾವರ ತಾಲೂಕು ಸಾಯಿಬ್ರಕಟ್ಟೆಯಲ್ಲಿರುವ ಇಸಿಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ECR Group of Institutions ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಶಿಕ್ಷಣ ನೀಡುವ ಮೂಲಕ ಗಮನ ಸೆಳೆಯುತ್ತಿದೆ. ಕೌಶಲ್ಯ ಶಿಕ್ಷಣವೇ ಸಂಸ್ಥೆಯ ವಿಶೇಷತೆಯಾಗಿದ್ದು ಸಂಸ್ಥೆಯು ಬಿಬಿಎ BBA International Business, ಬಿಬಿಎ BBA Entrepreneurship ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳನ್ನು ಪರಿಚಯಿಸಿ ಮುಂಚೂಣಿಯಲ್ಲಿದೆ.

ಬದುಕು ಕೊಡುವ ಉದ್ಯೋಗಾಧಾರಿತ ಕೋರ್ಸ್ ಗಳು:

ಪಿಯುಸಿ ನಂತರ 150 ಕ್ಕೂ ಹೆಚ್ಚು ಉದ್ಯೋಗಾಧಾರಿತ Job Oriented Courses‌ಗಳನ್ನು ಪ್ಲೇಸ್‌ಮೆಂಟ್ ಸೌಲಭ್ಯದೊಂದಿಗೆ ಇಲ್ಲಿ ನೀಡಲಾಗುತ್ತಿದೆ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶ.

ಭಾರತದ ಅತಿದೊಡ್ಡ Aviation College ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಈ ಶಿಕ್ಷಣ ಸಂಸ್ಥೆಯಲ್ಲಿ ನರ್ಸಿಂಗ್ ಉದ್ಯೋಗ Nursing Career ಸೇರಿದಂತೆ ಆರೋಗ್ಯ ಮತ್ತು ವಿಮಾನಯಾನ ಕ್ಷೇತ್ರಗಳಿಗೆ ಸಂಬಂಧಿಸಿದ ವಿಶೇಷ ತರಬೇತಿ ಕೋರ್ಸ್‌ಗಳಿಗೂ ಹೆಚ್ಚಿನ ಒತ್ತು ನೀಡಲಾಗಿದೆ. ಆಧುನಿಕ ಮೂಲಸೌಕರ್ಯ, ಅನುಭವೀ ಬೋಧಕ ವೃಂದ ಮತ್ತು ಉದ್ಯೋಗ ಕೇಂದ್ರೀಕೃತ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.

ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಶಿಕ್ಷಣ ಹಾಗೂ ಉತ್ತಮ ಉದ್ಯೋಗಾವಕಾಶಗಳನ್ನು ಕಲ್ಪಿಸುವ ದಿಸೆಯಲ್ಲಿ ಹಲವು ಹೊಸ ಯೋಜನೆಗಳು ಸಂಸ್ಥೆಯಲ್ಲಿದೆ.ಇಂತಹ ಉದ್ಯೋಗಾಧಾರಿತ ಶಿಕ್ಷಣವನ್ನು ಪಡೆಯುವ ಅವಕಾಶವನ್ನು ನೀವು ಮಿಸ್ ಮಾಡಿಕೊಳ್ಳಬೇಡಿ. ಪ್ರವೇಶಾತಿ ಆರಂಭಗೊಂಡಿದ್ದು 8277755777, 7760057505, 8867712266 ಗೆ ಕರೆಮಾಡಿ.