ಹುಷಾರ್! ಗುಟ್ಕಾ ಜಗಿದು ಉಗುಳುದರಿಂದ ಕೊರೋನ ಹರಡಬಹುದು !

ದೇಶದಾದ್ಯಂತ ಕೊರೊನ ಲಾಕ್ ಡೌನ್ ಆಗಿ ಹನ್ನೊಂದು ದಿನಗಳು ಕಳೆದಿದ್ದರೂ, ಕರೋನ ಭೀಕರ ವಾಗಿ ಉಲ್ಬಣಿಸುತ್ತಲೇ ಇದೆ.   ಏನೇ ಲೌಕ್ ಡೌನ್ ಆಗಲಿ ಗುಟ್ಕಾ ಜಗಿದು ಉಗುಳುವ ಅಭ್ಯಾಸವಿರುವವರು ಉಗುಳುತ್ತಲೇ ಇದ್ದಾರೆ.  ತಂಬಾಕು ಅಥವಾ ಗುಟ್ಕಾ ತಿನ್ನುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಕ್ಯಾನ್ಸರ್ ಬರುತ್ತದೆ ಎಂದು ಪ್ಯಾಕೆಟ್ಟಿನ ಮೇಲೆಯೇ ರೋಗಗ್ರಸ್ತ ಮುಖದ ಫೋಟೋ ಮುದ್ರಿಸಿದ್ದರೂ ಮಾರಾಟ ಭರ್ಜರಿಯಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಕರೊನ ಸೋಂಕಿತ ವ್ಯಕ್ತಿ ತಂಬಾಕು ಉತ್ಪನ್ನಗಳನ್ನು ಬಾಯಿಗೆ ಹಾಕಿಕೊಂಡು ಜಗಿಯುತ್ತಾ ಎಲ್ಲೆಂದರಲ್ಲಿ ಬಸ್ಟ್ಯಾಂಡ್ […]