ಭಾರತೀಯ ವೈದ್ಯಕೀಯ ಕ್ಷೇತ್ರದ ಪ್ರಮುಖ ಮೈಲಿಗಲ್ಲು ಮತ್ತು ಪ್ರಗತಿಗಳ ಅವಲೋಕನ

ಭಾರತದ ವೈದ್ಯಕೀಯ ಕ್ಷೇತ್ರವು ಪ್ರಾಚೀನ ಕಾಲದಿಂದ ಆಧುನಿಕ ಯುಗಕ್ಕೆ ಗಮನಾರ್ಹವಾದ ಅಭಿವೃದ್ಧಿ ಮತ್ತು ರೂಪಾಂತರಕ್ಕೆ ಸಾಕ್ಷಿಯಾಗಿದೆ. ಇತಿಹಾಸದಿಂದಕ್ಕೂ ಭಾರತೀಯ ವೈದ್ಯಕೀಯ ಕ್ಷೇತ್ರದ ಪ್ರಮುಖ ಮೈಲಿಗಲ್ಲುಗಳು ಮತ್ತು ಪ್ರಗತಿಗಳ ಅವಲೋಕನ: ಪ್ರಾಚೀನ ಭಾರತೀಯ ಔಷಧ ಪದ್ಧತಿ ಆಯುರ್ವೇದ. ಅಂದರೆ ಜೀವನದ ವಿಜ್ಞಾನ. ಇಲ್ಲಿ ಗಿಡಮೂಲಿಕೆಗಳ ಪರಿಹಾರಗಳು ಆಹಾರ ಮಾರ್ಗಸೂಚಿಗಳು ಮತ್ತು ಯೋಗಧ್ಯಾನದ ಮೂಲಕ ದೇಹ ಮತ್ತು ಆತ್ಮದ ಸಮತೋಲನವನ್ನು ಒತ್ತಿ ಹೇಳಿದೆ. ಶಾಸ್ತ್ರೀಯ ಭಾರತೀಯ ವೈದ್ಯ ಪದ್ಧತಿ: ಚರಕ ಸಂಹಿತೆ ಚರಕನು ಬರೆದ ಪ್ರಾಚೀನ ಪಠ್ಯವು ವಿವಿಧ ರೋಗಗಳು […]