ಫೆ.15ರಂದು ಕರಾವಳಿಯಾದ್ಯಂತ ‘ದೇಯಿ ಬೈದೆತಿ’ ತುಳುಚಿತ್ರ ತೆರೆಗೆ: ನಿರ್ದೇಶಕ ಪೆರಂಪಳ್ಳಿ

ಉಡುಪಿ: ಸಂಕ್ರಿ ಮೋಷನ್ ಪಿಕ್ಚರ್ ಬ್ಯಾನರ್‌ನಡಿ 1.15 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ‘ದೇಯಿ ಬೈದೆತಿ’ ಐತಿಹಾಸಿಕ ತುಳು ಚಲನಚಿತ್ರ ಫೆಬ್ರುವರಿ 15ರಂದು ಕರಾವಳಿಯಾದ್ಯಂತ ತೆರೆಗೆ ಅಪ್ಪಳಿಸಲಿದೆ, ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಸೂರ್ಯೋದಯ್ ಪೆರಂಪಳ್ಳಿ ಈ ಬಗ್ಗೆ ಮಾಹಿತಿ ನೀಡಿ, ಉಡುಪಿ ಕಲ್ಪನಾ ಚಿತ್ರಮಂದಿರ ಸೇರಿದಂತೆ ಕರಾವಳಿಯ ಏಳು ಚಿತ್ರಮಂದಿರಗಳಲ್ಲಿ ಹಾಗೂ ಮಲ್ಟಿಫ್ಲೆಕ್ಸ್‌ಗಳಲ್ಲಿ ಚಿತ್ರ ತೆರೆ ಕಾಣಲಿದೆ ಎಂದರು. ಕನ್ನಡ ಹಾಗೂ ತುಳು ಎರಡು ಭಾಷೆಗಳಲ್ಲಿ ಈ ಚಿತ್ರವನ್ನು ತಯಾರಿಸಲಾಗಿದೆ. ಮೊದಲು ತುಳು ಚಿತ್ರವನ್ನು ಬಿಡುಗಡೆ […]