ಸುತ್ತೋಕ್ ಆಸೆ ಇದ್ದವರು ಈ ತಾಣಕ್ಕೆ ಬರಲೇಬೇಕು: ವೀಕೆಂಡ್ ವಿಹಾರಕ್ಕೆ ಬೊಂಬಾಟ್, ಇದು ಪ್ರವಾಸಿಗರ ಹಾಟ್ ಸ್ಪಾಟ್

ಏಕಾಂತಕ್ಕೆ ಇದೊಂದು ಬೆಸ್ಟ್ ಸ್ಪಾಟ್, ಬ್ಯುಸಿ ಲೈಫ್ ನಿಂದ ಒಂದಷ್ಟು ಮುಕ್ತಿ ಬೇಕು, ಕುಟುಂಬದ ಸದಸ್ಯರ ಜೊತೆಗೆ ಸಮಯ ಕಳೆಯುತ್ತಾ ಸುಮಧುರ ಕ್ಷಣಗಳನ್ನು ಎಂಜಾಯ್ ಮಾಡಬೇಕು ಎನ್ನುವವರಿಗೆ ಈ ಸ್ಥಳ, ಸ್ವರ್ಗ. ಹೌದು ಉಡುಪಿ ಜಿಲ್ಲೆ ಅಂದ್ರೆ ಚೆಂದದ ಕಡಲುಗಳ ಊರು,ಇಲ್ಲಿರುವ ಕಡಲುಗಳು ಎಲ್ಲವೂ ಒಂದೇ ತರ ಕಂಡರೂ, ಬೇರೆ ಬೇರೆ ಹೆಸರುಗಳಿಂದ ಫೇಮಸ್ ಆದ ಕಡಲ ತೀರ ಅದರದ್ದೇ ಆದ ವೈಶಿಷ್ಟ್ಯತೆ ಹೊಂದಿದೆ. ಆದರೆ ನದಿ ಕಡಲಿಗೆ ಸೇರುವ ಜಾಗವಿದೆಯಲ್ವಾ, ಅದು ಕೊಡುವ ಖುಷಿಯೇ ಬೇರೆ. […]