ಪಾಪ್ ಅಪ್ ಮಾರ್ಕೆಟ್ ಮಂಗಳೂರು ವತಿಯಿಂದ ದೀಪಾವಳಿ ಶಾಪಿಂಗ್ ಆಯೋಜನೆ
ಮಂಗಳೂರು: ಪಾಪ್ ಅಪ್ ಮಾರ್ಕೆಟ್ ಮಂಗಳೂರು ವತಿಯಿಂದ ಅಕ್ಟೋಬರ್ 28-29 ರಂದು ಬೆಂದೂರಿನ ಸೇಂಟ್ ಸೆಬಾಸ್ಟಿಯನ್ ಹಾಲ್‌ನಲ್ಲಿ ಜನಪ್ರಿಯ ದೀಪಾವಳಿ ಶಾಪಿಂಗ್ ಮಾರುಕಟ್ಟೆಯನ್ನು ಆಯೋಜಿಸಲಾಗಿತ್ತು. ಇದು ವಾರ್ಷಿಕ ಫ್ಲಿಯಾ ಮಾರುಕಟ್ಟೆಯ 6ನೇ ಆವೃತ್ತಿಯಾಗಿತ್ತು. ಲಕ್ಷ್ಮೀ ಶೆಟ್ಟಿ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಮಾರುಕಟ್ಟೆ ಸ್ಥಳವು 50+ ಸ್ಟಾಲ್ ಗಳೊಂದಿಗೆ ಬಟ್ಟೆ, ಫ್ಯಾಷನ್ ಪರಿಕರಗಳು, ಚಿತ್ರಕಲೆ, ಮಕ್ಕಳ ಉಡುಪುಗಳು, ಮನೆಯ ಅಲಂಕಾರಿಕ ವಸ್ತುಗಳು, ಬೇಕರಿ, ಆಹಾರ ಮಳಿಗೆಗಳು ಹಾಗೂ ಮಕ್ಕಳಿಗಾಗಿ ಆಕ್ಟಿವಿಟಿ ಜೋನ್ ಗಳು, ರೊಬೋಟಿಕ್ ಮತ್ತು ಸೈನ್ಸ್ ಏರಿಯಾಗಳನ್ನು ಒಳಗೊಂಡಿದ್ದು, […]