ಹಾಲು ಖರೀದಿ ದರ ಹೆಚ್ಚಳಕ್ಕೆ ಆಗ್ರಹಿಸಿ ಜ.19 ರಂದು ಹೈನುಗಾರರಿಂದ ಪ್ರತಿಭಟನೆ
ಉಡುಪಿ: ಸಹಕಾರ ಸಂಘಗಳ ಪ್ಯಾನ್-ಇಂಡಿಯಾ ಎನ್.ಜಿ.ಒ ಸಹಕಾರ ಭಾರತಿ ಬ್ಯಾನರ್ ಅಡಿಯಲ್ಲಿ ಹೈನುಗಾರರು, ಜ.19 ರಂದು ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಮುಂಭಾಗದಲ್ಲಿ ಲೀಟರ್ ಹಾಲಿನ ಖರೀದಿ ದರವನ್ನು 2 ರೂ ನಿಂದ ಹೆಚ್ಚಿಸಿ ಕನಿಷ್ಠ 5 ರೂಗೆ ಏರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಕರ್ನಾಟಕ ಹಾಲು ಮಹಾಮಂಡಳವು ಲೀಟರ್ ಹಾಲು ಬೆಲೆಯನ್ನು 3 ರೂಗೆ ಹೆಚ್ಚಳ ಮಾಡಲು ಕೋರಿಕೊಂಡಿದ್ದವು, ಆದರೆ ಸರಕಾರ ಕೇವಲ 2 ರೂ ಹೆಚ್ಚಳ ಮಾಡಲು ಪ್ರಸ್ತಾಪಿಸಿತ್ತು. […]