ಇಲ್ಲಿಯವರೆಗಿನ ಹಲವು ದಾಖಲೆಗಳು ಧೂಳಿಪಟ : ಕ್ರಿಕೆಟ್ ವಿಶ್ವಕಪ್ 2023

ಹೈದರಾಬಾದ್: ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯ ಹಲವು ದಾಖಲೆಗಳು ಸಾಕ್ಷಿಯಾಯಿತು.ವಿಶ್ವಕಪ್​ ಕ್ರಿಕೆಟ್​ನಲ್ಲಿ ಹಲವು ದಾಖಲೆಗಳು ಸೃಷ್ಟಿಯಾಗಿವೆ. ಕೆಲ ಪಂದ್ಯಗಳು ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿವೆ. ಯಾವೆಲ್ಲ ದಾಖಲೆಗಳು ನಿರ್ಮಾಣ ಆಗಿವೆ ಎಂಬುದನ್ನು ನೋಡುವುದಾದರೆ, ಅಕ್ಟೋಬರ್ 5 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾದ ವಿಶ್ವಕಪ್ ಕ್ರಿಕೆಟ್‌ನಲ್ಲಿ ಇದುವರೆಗೆ ಎಂಟು ಪಂದ್ಯಗಳು ನಡೆದಿವೆ. ಈ ಬಾರಿಯ ವಿಶ್ವಕಪ್​ನಲ್ಲಿ ಕೆಲವು ಬ್ಯಾಟಿಂಗ್ ದಾಖಲೆಗಳು ಈಗಾಗಲೇ ಪುಡಿಪುಡಿಯಾಗಿವೆ. ಪ್ರಮುಖ ಏಳು ದಾಖಲೆಗಳನ್ನು ನೋಡುವುದಾದರೆ, ನವದೆಹಲಿಯ ಅರುಣ್ […]