ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಜೋಶ್ ಹ್ಯಾಜಲ್‌ವುಡ್ ಆಸಿಸ್ ತಂಡದಿಂದ ಹೊರಕ್ಕೆ
ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಇನ್ನು ಮೂರು ದಿನ ಬಾಕಿ ಇದೆ. ಕಾಂಗರೂ ಪಡೆಯ ಅನುಭವಿ ಬೌಲರ್ ಜೋಶ್ ಹ್ಯಾಜಲ್‌ವುಡ್ 7 ರಿಂದ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಆಸಿಸ್ ತಂಡದಲ್ಲಿ ಆಡುತ್ತಿಲ್ಲ ಅವರ ಬದಲಿ ಆಟಗಾರರನ್ನು ತಂಡ ಪ್ರಕಟಿಸಿದೆ. ಈ ನಡುವೆ ಆಸ್ಟ್ರೇಲಿಯಾ ತಂಡದಲ್ಲಿ ಒಂದು ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆ. 15 ಜನರ ತಂಡದಲ್ಲಿದ್ದ ಅನುಭವಿ ಬೌಲರ್ನ್ನು ಹೊರಗಿಟ್ಟು ಅವರ ಜಾಗಕ್ಕೆ ಹೊಸ ಫೇಸರ್ನ್ನು ಆಡಿಸಲಾಗುತ್ತಿದೆ. ಗಾಯದ ಕಾರಣ ಸೀಮರ್ ಜೋಶ್ ಹ್ಯಾಜಲ್‌ವುಡ್ ಅವರನ್ನು ಕ್ರಿಕೆಟ್ ಆಸ್ಟ್ರೇಲಿಯಾ […]