ಉದುರಿದ್ದು ಎಲೆ, ಕನಸಲ್ಲ: ಜ್ಯೋತ್ಸ್ನಾ ಶೆಣೈ ಕ್ಲಿಕ್ಕಿಸಿದ ಚಿತ್ರ

ಎಲೆಗಳನ್ನು ಉದುರಿಸಿ ನವವಸಂತಕ್ಕಾಗಿ ಕಾಯುತ್ತಿರುವ ಈ ಮರವೊಂದರ ಕಲಾತ್ಮಕ ಚಿತ್ರವನ್ನು ಸೆರೆಹಿಡಿದವರು ಕಾರ್ಕಳದ ವಿದ್ಯಾರ್ಥಿನಿ ಜ್ಯೋತ್ಸ್ನಾ ಶೆಣೈ. ಸೃಜನಶೀಲ ಯುವ ಕಲಾಗಾರ್ತಿಯಾಗಿರುವ ಇವರಿಗೆ ಚಿತ್ರ ಬಿಡಿಸೋದು ನೆಚ್ಚಿನ ಹವ್ಯಾಸವಾಗಿದ್ದರೂ. ಫೋಟೋಗ್ರಫಿಯೂ ಸೃಜನಶೀಲತೆಗೊಂದು ದಾರಿಯಾಗಿದೆ.   (ಉಡುಪಿ xpress.com ZOOM ಇನ್  ವಿಭಾಗಕ್ಕೆ ನೀವು ಕ್ಲಿಕ್ಕಿಸಿದ ಚೆಂದದ ಚಿತ್ರವನ್ನು ಕಳಿಸಬಹುದು. ಚಿತ್ರದ ಜೊತೆಗೆ ನಿಮ್ಮ ಸ್ವ-ವಿವರ ಮತ್ತು ಭಾವಚಿತ್ರವಿರಲಿ. ಸೂಕ್ತವೆನ್ನಿಸುವ ಚಿತ್ರಗಳನ್ನು ZOOM ಇನ್ ವಿಭಾಗದಲ್ಲಿ ಪ್ರಕಟಿಸುತ್ತೇವೆ. ಇಲ್ಲಿಗೆ ಕಳಿಸಿ-ಇ ಮೇಲ್: [email protected], ನಮ್ಮ ವಾಟ್ಸಾಪ್: 7483419099)