ಮಂಗಳೂರು: ಕಂಕನಾಡಿಯ ಒಮೆಗಾ ಆಸ್ಪತ್ರೆ ಬಳಿ ಕಾಟನ್ ಕಿಂಗ್ ನ ಹೊಸ ಮಳಿಗೆ ಶುಭಾರಂಭ

ಮಂಗಳೂರು: ಶುಕ್ರವಾರ ಜುಲೈ 15 ರಂದು ಕಂಕನಾಡಿಯ ಒಮೆಗಾ ಆಸ್ಪತ್ರೆ ಬಳಿ ಬೈಪಾಸ್ ರಸ್ತೆಯಲ್ಲಿರುವ ರಾಜ್ಸಾನ್ ಕಾಂಪ್ಲೆಕ್ಸ್‌ನಲ್ಲಿ ಕಾಟನ್ ಡ್ರೆಸ್ ಮೆಟೀರಿಯಲ್ಸ್ ಮತ್ತು ಪುರುಷರ ರೆಡಿಮೇಡ್ ಉಡುಪುಗಳ ಸುಪ್ರಸಿದ್ಧ ಸಂಸ್ಥೆ ‘ಕಾಟನ್ ಕಿಂಗ್’ ನ ಹೊಸ ಶೋ ರೂಂ ಅನ್ನು ಬೆಂದೂರಿನ ಸೈಂಟ್ ಸೆಬಾಸ್ಟಿಯನ್ ಚರ್ಚ್‌ನ ಸಹಾಯಕ ಧರ್ಮಗುರು ಫಾದರ್ ರೋನ್ಸನ್ ಪಿಂಟೋ ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಫಾ ರಾನ್ಸನ್, “ಒಬ್ಬ ವ್ಯಕ್ತಿಯು ಎತ್ತರಕ್ಕೇರಲು ಬಯಸಿದ್ದರೆ, ಅವನು ವಿನಮ್ರನಾಗಿರಬೇಕು ಮತ್ತು ಕಠಿಣ ಪ್ರಯತ್ನದಿಂದ ಶ್ರಮವಹಿಸಬೇಕು. ಕಠಿಣ ಪರಿಶ್ರಮವು […]