ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರು ಕುಡಿಯೋದ್ರಿಂದ ಏನೇನೆಲ್ಲಾ ಲಾಭಗಳಿವೆ?
ತಾಮ್ರದ ಪಾತ್ರೆ ಬಳಸುವವರು ಈಗಂತೂ ಭಾರೀ ಕಡಿಮೆ ಮಂದಿ. ಆದರೆ ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರನ್ನು ಕುಡಿಯೋದರಿಂದ ಆಗುವ ಲಾಭಗಳು ನೂರಾರು. ನೋಡೋಣ ಬನ್ನಿ ತಾಮ್ರದ ಪಾತ್ರೆಯ ನೀರು ಕುಡಿಯೋದರಿಂದ ಏನೇನೆಲ್ಲಾ ಲಾಭವಿದೆ ಅಂತ. ತಾಮದ್ರ ಪಾತ್ರೆಯಲ್ಲಿ ರಾತ್ರಿಯಿಡೀ ಶೇಖರಿಸಿಟ್ಟ ನೀರನ್ನು ಮುಂಜಾನೆ ಕುಡಿಯುವುದರಿಂದ ವಾತಾ, ಪಿತ್ತ ,ಕಫಗಳಲ್ಲಿ ಏರುಪೇರು ಉಂಟಾಗದಂತೆ ನೋಡಿಕೊಳ್ಳಬಹುದು ಎನ್ನುತ್ತದೆ ಆಯುರ್ವೇದ. ಕನಿಷ್ಠ ಪಕ್ಷ 8 ಗಂಟೆಗಳ ಕಾಲ ನೀರನ್ನು ತಾಮದ್ರ ಪಾತ್ರೆಗಳಲ್ಲಿ ಇಟ್ಟು ಬಳಿಕ ಕುಡಿಯುದರಿಂದಷ್ಟೇ ಲಾಭಗಳನ್ನು ಪಡೆಯಬಹುದು. ತಾಮ್ರದ ಪಾತ್ರೆಯಲ್ಲಿ […]