ಪರಿಷತ್ ಫೈಟ್: ಪಕ್ಷಗಳ ಬಲಾಬಲ; ಬಿಜೆಪಿ 11, ಕಾಂಗ್ರೆಸ್ 11, ಜೆಡಿಎಸ್ 2, ಪಕ್ಷೇತರ 1

ಬೆಂಗಳೂರು: ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ನ 25 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತಗಳ ಎಣಿಕೆ ಇಂದು ನಡೆಯಿತು. ಪಕ್ಷಗಳ ಬಲಾಬಲ ಈ ಕೆಳಕಂಡಂತಿದೆ: ಪಕ್ಷ ಗೆಲುವು ಬಿಜೆಪಿ 11, ಕಾಂಗ್ರೆಸ್‌ 11, ಜೆಡಿಎಸ್‌ 02, ಪಕ್ಷೇತರ 01. ಫಲಿತಾಂಶದ ವಿವರ: ಬಿಜೆಪಿ ಗೆದ್ದ ಕ್ಷೇತ್ರಗಳು ಮತ್ತು ಅಭ್ಯರ್ಥಿಗಳು * ಕೊಡಗು–ಸುಜಾ ಕುಶಾಲಪ್ಪ * ಬೆಂಗಳೂರು– ಗೋಪಿನಾಥ್‌ ರೆಡ್ಡಿ * ಚಿತ್ರದುರ್ಗ– ಕೆ.ಎಸ್‌. ನವೀನ್‌ * ಉತ್ತರ ಕನ್ನಡ– ಗಣಪತಿ ಉಳ್ವೇಕರ್ * ಬಳ್ಳಾರಿ– ವೈ.ಎಂ.ಸತೀಶ * ಚಿಕ್ಕಮಗಳೂರು – ಎಂ.ಕೆ.ಪ್ರಾಣೇಶ್ […]