ಪರಿಷತ್ ಫೈಟ್: ಪಕ್ಷಗಳ ಬಲಾಬಲ; ಬಿಜೆಪಿ 11, ಕಾಂಗ್ರೆಸ್ 11, ಜೆಡಿಎಸ್ 2, ಪಕ್ಷೇತರ 1

ಬೆಂಗಳೂರು: ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ನ 25 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತಗಳ ಎಣಿಕೆ ಇಂದು ನಡೆಯಿತು.
ಪಕ್ಷಗಳ ಬಲಾಬಲ ಈ ಕೆಳಕಂಡಂತಿದೆ:

ಪಕ್ಷ ಗೆಲುವು ಬಿಜೆಪಿ 11, ಕಾಂಗ್ರೆಸ್‌ 11, ಜೆಡಿಎಸ್‌ 02, ಪಕ್ಷೇತರ 01.

ಫಲಿತಾಂಶದ ವಿವರ:

ಬಿಜೆಪಿ ಗೆದ್ದ ಕ್ಷೇತ್ರಗಳು ಮತ್ತು ಅಭ್ಯರ್ಥಿಗಳು
* ಕೊಡಗು–ಸುಜಾ ಕುಶಾಲಪ್ಪ
* ಬೆಂಗಳೂರು– ಗೋಪಿನಾಥ್‌ ರೆಡ್ಡಿ
* ಚಿತ್ರದುರ್ಗ– ಕೆ.ಎಸ್‌. ನವೀನ್‌
* ಉತ್ತರ ಕನ್ನಡ– ಗಣಪತಿ ಉಳ್ವೇಕರ್
* ಬಳ್ಳಾರಿ– ವೈ.ಎಂ.ಸತೀಶ
* ಚಿಕ್ಕಮಗಳೂರು – ಎಂ.ಕೆ.ಪ್ರಾಣೇಶ್
* ಶಿವಮೊಗ್ಗ –ಡಿ.ಎಸ್‌.ಅರುಣ್‌
* ಕಲಬುರ್ಗಿ –ಬಿ.ಜಿ.ಪಾಟೀಲ್‌
* ದಕ್ಷಿಣ ಕನ್ನಡ (ದ್ವಿಸದಸ್ಯ) – ಕೋಟ ಶ್ರೀನಿವಾಸ್‌ ಪೂಜಾರಿ
* ಧಾರವಾಡ (ದ್ವಿಸದಸ್ಯ) –ಪ್ರದೀಪ್‌ ಶೆಟ್ಟರ್‌
* ವಿಜಯಪುರ (ದ್ವಿಸದಸ್ಯ) –ಪಿ.ಎಚ್‌.ಪೂಜಾರ್‌

ಕಾಂಗ್ರೆಸ್‌ ಗೆದ್ದ ಕ್ಷೇತ್ರಗಳು ಮತ್ತು ಅಭ್ಯರ್ಥಿಗಳು
* ಬೀದರ್‌ –ಭೀಮಾರಾಮ್‌  ಪಾಟೀಲ್‌
* ಮಂಡ್ಯ –ಗೂಳೀಗೌಡ
* ರಾಯಚೂರು – ಶರಣಗೌಡ ಬಯ್ಯಾಪುರ
* ಬೆಂಗಳೂರು ಗ್ರಾಮಾಂತರ –ಎಸ್‌.ರವಿ
* ತುಮಕೂರು –ಆರ್.ರಾಜೇಂದ್ರ
* ಕೋಲಾರ –ಎಂ.ಎಲ್‌. ಅನಿಲ್‌ ಕುಮಾರ್‌
* ಮೈಸೂರು (ದ್ವಿಸದಸ್ಯ) –ಡಿ.ತಿಮ್ಮಯ್ಯ
* ಧಾರವಾಡ (ದ್ವಿಸದಸ್ಯ)–ಸಲ್ಲೀಂ ಅಹಮ್ಮದ್‌
* ದಕ್ಷಿಣ ಕನ್ನಡ (ದ್ವಿಸದಸ್ಯ)- ಮಂಜುನಾಥ್‌ ಭಂಡಾರಿ
* ಬೆಳಗಾವಿ (ದ್ವಿಸದಸ್ಯ) -ಚನ್ನರಾಜ ಹಟ್ಟಿಹೊಳಿ
* ವಿಜಯಪುರ (ದ್ವಿಸದಸ್ಯ) –ಸುನೀಲ್‌ಗೌಡ ಪಾಟೀಲ

ಜೆಡಿಎಸ್‌ ಗೆದ್ದ ಕ್ಷೇತ್ರ ಮತ್ತುಅಭ್ಯರ್ಥಿ
* ಹಾಸನ– ಸೂರಜ್ ರೇವಣ್ಣ
* ಮೈಸೂರು (ದ್ವಿಸದಸ್ಯ) –ಮಂಜೇಗೌಡ

ಪಕ್ಷೇತರರು ಗೆದ್ದ ಕ್ಷೇತ್ರ ಮತ್ತುಅಭ್ಯರ್ಥಿ
* ಬೆಳಗಾವಿ (ದ್ವಿಸದಸ್ಯ) -ಲಖನ್‌ ಜಾರಕಿಹೋಳಿ