ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕ ಬೇಟೆ ನಿರಂತರ: ಭಾರತಕ್ಕೆ ಮೊದಲನೆ ಸ್ವರ್ಣ ಗೆದ್ದ ಮೀರಾಬಾಯಿ ಚಾನು
ಬರ್ಮಿಂಗ್ ಹ್ಯಾಮ್: ಟೋಕಿಯೋ ಒಲಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದ ಮೀರಾಬಾಯಿ ಚಾನು ಈಗ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 49 ಕಿ.ಗ್ರಾಂ ಭಾರ ವರ್ಗದಲ್ಲಿ ಒಟ್ಟು 201 ಕಿಲೋ ಭಾರ ಎತ್ತಿ ಸ್ವರ್ಣ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇದಲ್ಲದೆ, ರಾಷ್ಟೀಯ ಆಟಗಳಲ್ಲಿ ಸ್ನ್ಯಾಚ್ ರೌಂಡ್ ನಲ್ಲಿ ಅತಿ ಹೆಚ್ಚು ತೂಕ 88 ಕಿಲೋ ಮತ್ತು ಕ್ಲೀನ್ ಆಂಡ್ ಜರ್ಕ್ ನಲ್ಲಿ 113 ಕಿಲೊ ಭಾರ ಎತ್ತುವ ಮೂಲಕ ದಾಖಲೆಯನ್ನೂ ನಿರ್ಮಿಸಿದ್ದಾರೆ. ಇದು […]
“ಕ್ರಿಯೇಟ್ ಫಾರ್ ಇಂಡಿಯಾ” ಅಭಿಯಾನದಲ್ಲಿ ಭಾಗವಹಿಸಿ: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಟೀಮ್ ಇಂಡಿಯಾವನ್ನು ಹುರಿದುಂಬಿಸಿ
ನವದೆಹಲಿ: ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 28 ರಂದು ಪ್ರಾರಂಭವಾಗುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 16 ವಿಭಾಗಗಳಲ್ಲಿ 215 ಸದಸ್ಯರ ಭಾರತೀಯ ಅಥ್ಲೀಟ್ ತಂಡವು ಭಾಗವಹಿಸಲು ಸಿದ್ಧವಾಗಿದೆ. “ಕ್ರಿಯೇಟ್ ಫಾರ್ ಇಂಡಿಯಾ” ಅಭಿಯಾನದೊಂದಿಗೆ ಟೀಮ್ ಇಂಡಿಯಾವನ್ನು ಹುರಿದುಂಬಿಸಲು ಭಾರತೀಯ ಕ್ರೀಡಾ ಪ್ರಾಧಿಕಾರವು ಹೊಸ ಉಪಕ್ರಮವನ್ನು ಪ್ರಾರಂಭಿಸಿದೆ. ಭಾಗವಹಿಸುವವರು #create4India ಮತ್ತು #cheer4India ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿಕೊಂಡು ತಮ್ಮ ಸೃಜನಾತ್ಮಕ ನಮೂದುಗಳನ್ನು ಕ್ರೀಡಾ ಪ್ರಾಧಿಕಾರಕ್ಕೆ ಜುಲೈ 26, 2022 ರೊಳಗೆ ಸಲ್ಲಿಸಬಹುದು.