ಕಮಲ್ ಹಾಸನ್ ಜೊತೆ ನಟಿಸಿದ್ದ ಹಾಸ್ಯ ನಟ ಮೋಹನ್ ಶವವಾಗಿ ಪತ್ತೆ!
60 ವರ್ಷದ ಮೋಹನ್ ಅವರು ಸೇಲಂ ಜಿಲ್ಲೆಯ ಮೆಟ್ಟೂರು ಮೂಲದವರಾಗಿದ್ದು, ಅವರ ಮೃತ ದೇಹ ಮಧುರೈನ ತಿರುಪರಂಕುಂದ್ರಂನ ಬೀದಿಯಲ್ಲಿ ಪತ್ತೆಯಾಗಿದೆ. ಮೋಹನ್ ಅವರು ಹಲವಾರು ತಮಿಳು ಚಲನಚಿತ್ರಗಳಲ್ಲಿ ಪೋಷಕ ನಟರಾಗಿ ಕೆಲಸ ಮಾಡಿದ್ದರು.ಮಧುರೈ, ತಮಿಳುನಾಡು: ಹಾಸ್ಯ ಮತ್ತು ಪೋಷಕ ಪಾತ್ರಗಳಲ್ಲಿ ಜನಪ್ರಿಯತೆ ಗಳಿಸಿದ್ದ ತಮಿಳು ನಟ ಮೋಹನ್ ಅವರು ನಿಧನರಾಗಿದ್ದು, ನಟನ ಮೃತದೇಹ ಬೀದಿಯಲ್ಲಿ ಪತ್ತೆಯಾಗಿದೆ.ಕಾಲಿವುಡ್ ಹಿರಿಯ ನಟ ಕಮಲ್ ಹಾಸನ್ ಜೊತೆ ನಟಿಸಿದ್ದ ಪೋಷಕ ನಟ ಮೋಹನ್ ಅವರು ಶವವಾಗಿ ಪತ್ತೆಯಾಗಿದ್ದಾರೆ. ಪೋಷಕ ಮತ್ತು ಹಾಸ್ಯ […]