ಶಾಖೋತ್ಪನ್ನ ಕೇಂದ್ರಗಳು ನಿರಾಳದ 110 ಮಿಲಿಯನ್ ಟನ್ ಕಲ್ಲಿದ್ದಲು ಸಂಗ್ರಹ ದೇಶದಲ್ಲಿ ದಾಖಲೆ

ನವದೆಹಲಿ : ಜೂನ್ 13 ರ ಹೊತ್ತಿಗೆ ದೇಶದ ಗಣಿಗಳು, ಉಷ್ಣ ವಿದ್ಯುತ್ ಸ್ಥಾವರಗಳು ಮತ್ತು ಸಾಗಣೆಗಳಲ್ಲಿನ ಒಟ್ಟಾರೆ ಕಲ್ಲಿದ್ದಲು ದಾಸ್ತಾನು 110.58 ಮಿಲಿಯನ್ ಟನ್‌ಗಳನ್ನು ತಲುಪಿದೆ. ಈ ವರ್ಷದ ಜೂನ್ 13ರ ಹೊತ್ತಿಗೆ ದೇಶದಲ್ಲಿ ಸಾಕಾಗುವಷ್ಟು ಕಲ್ಲಿದ್ದಲು ಸಂಗ್ರಹವಿದೆ. ಒಟ್ಟಾರೆ ಕಲ್ಲಿದ್ದಲು ದಾಸ್ತಾನು 110.58 ಮಿಲಿಯನ್ ಟನ್‌ ತಲುಪಿದೆ. ಅದೇ ಸಮಯದಲ್ಲಿ ವಿದ್ಯುತ್ ವಲಯಕ್ಕೆ ಕಲ್ಲಿದ್ದಲು ರವಾನೆಗೆ ಸಂಬಂಧಿಸಿದಂತೆ, ಜೂನ್ 13 ರ ಹೊತ್ತಿಗೆ 2023-24 ರ ಸಂಚಿತ ಸಾಧನೆಯು 164.84 ಮಿಲಿಯನ್ ಟನ್‌ಗಳಷ್ಟಿದ್ದು, ಕಳೆದ […]