ಅದೃಷ್ಟದಿಂದ ಒಲಿಯಿತು, ಕರ್ಮದಿಂದ ಕಳೆಯಿತು ಎಂತಾಗದಿರಲಿ!
ಅದೃಷ್ಟದಿಂದ ಒಲಿಯಿತು, ಕರ್ಮದಿಂದ ಕಳೆಯಿತು ಎಂತಾಗದಿರಲಿ! ಟಿ.ದೇವಿದಾಸ್ ಕಟ್ಟರ್ ಹಿಂದುತ್ವ ವಿರೋಧಿ, ಮುಸ್ಲಿಂ ಪಕ್ಷಪಾತಿ, ನಾಸ್ತಿಕವಾದಿ ಚಿಂತಕ, ದ್ವೇಷ ರಾಜಕಾರಣದ ರಾಯಭಾರಿ, ದುರಹಂಕಾರಿ, ಜಾತ್ಯತೀತ ಎನಿಸಿದ ಜಾತಿವಾದಿ ರಾಜಕಾರಣಿ, ರಾಜಕೀಯ ದಾಳಗಳನ್ನು ಬೇಕಾದಂತೆ ಬೇಕಾದ ಹಾಗೆ ಉರುಳಿಸುವ ಚಾಣಾಕ್ಷ.. ಹೀಗೆ ಅನ್ಯಾನ್ಯ ರೀತಿಯಲ್ಲಿ ಆರೋಪ, ನಿಂದನೆ, ಹಳಹಳಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹೊಂದಿದ್ದರೂ, ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಸಿದ್ಧರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದಾರೆ. ಅಷ್ಟೇ ಅಲ್ಲ, ೧೫ ವರ್ಷಗಳ ರಾಜ್ಯ ಕಾಂಗ್ರೆಸ್ಸಿನ ಶಾಸಕಾಂಗ ಪಕ್ಷದ ನಾಯಕರಾಗಿ ದಾಖಲೆಯನ್ನೂ ಬರೆದಿದ್ದಾರೆ. ಇದೇನು […]