ಪ್ಲಾಸ್ಟಿಕ್ ಬಿಡಿ, ಬಟ್ಟೆ ಚೀಲ ಹಿಡಿ ಎಂದ ಗೆಳೆಯರ ಕೇಂದ್ರ ಸಂಸ್ಥೆ: ಈಗ ಕುಂದಾಪುರವನ್ನು ಪರಿಸರ ಸ್ನೇಹಿ ಮಾಡುವ ಕನಸು
ದಿನೇ ದಿನೇ ಪ್ಲಾಸ್ಟಿಕ್ ಬಳಕೆ ಅತೀಯಾಗುತ್ತಿದೆ. ಪ್ಲಾಸ್ಟಿಕ್ ನಮ್ಮ ಆರೋಗ್ಯವನ್ನು ಕೆಡಿಸುವುದರ ಜೊತಜೊತೆಗೆ ನಮ್ಮ ಪರಿಸರವನ್ನೂ ಕೆಡಿಸುತ್ತಿದೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಮತ್ತು ಸುಂದರ ಪರಿಸರ ನಿರ್ಮಾಣಗೊಳಿಸುವ ಧ್ಯೇಯದೊಂದಿದೆ. 2013 ರಲ್ಲಿ ಮುಂಬೈನಲ್ಲಿ ಆರಂಭವಾದ ಸಂಸ್ಥೆಯೇ ಗೆಳೆಯರ ಕೇಂದ್ರ. ಪ್ಲಾಸ್ಟಿಕ್ ಬಳಕೆಯ ಅಪಾಯವನ್ನು ಮನಗಂಡು ಹಾಗೂ ಮಹಿಳೆಯರ ಬಿಡುವಿನ ವೇಳೆಯ ಸದುಪಯೋಗ ಮಾಡಿ ಅವರಿಗೆ ಆರ್ಥಿಕವಾಗಿ ನೆರವಾಗಲು ಆರಂಭಗೊಂಡ ಸಂಸ್ಥೆ ಇದೀಗ ಪರಿಸರ ಉಳಿಸುವಲ್ಲಿ ಮಾತ್ರ ಹೆಜ್ಜೆ ಇಡುತ್ತಿಲ್ಲ, ಸಾವಿರಾರು ಮಹಿಳೆಯರಿಗೆ ನೌಕರಿ ನೀಡುವ ಮೂಲಕ […]