ಆ.12 ರಂದು ಸಿಟಿ ಸೆಂಟರ್ ಮಾಲ್ ನಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ
ಉಡುಪಿ: ದರ್ಪಣ ಮತ್ತು ಸಿಟಿ ಸೆಂಟರ್ ಮಾಲ್ ಸಹಯೋಗದಲ್ಲಿ ಆ.12 ರಂದು ಒಂದರಿಂದ ಹತ್ತನೇ ತರಗತಿವರೆಗಿನ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿಷಯ: ಅನೇಕತೆಯಲ್ಲಿ ಏಕತೆ ಸಮಯ: ಸಂಜೆ 4 ರಿಂದ 6 ಗಂಟೆ ವಿಭಾಗ: 1-3ನೇ ತರಗತಿ, 4-7ನೇ ತರಗತಿ, 8-10ನೇ ತರಗತಿ ಸ್ಥಳ: ಸಿಟಿ ಸೆಂಟರ್ ಮಾಲ್ ಉಡುಪಿ ನೋಂದಣಿಗಾಗಿ ಸಂಪರ್ಕಿಸಿ: 9964017386, 7996802946 ನೋಂದಾಯಿಸಲು ಕೊನೆ ದಿನ: ಆ. 10 ಸ್ಥಳದಲ್ಲಿ ನೋಂದಾವಣಿ ಇರುವುದಿಲ್ಲ.