ಚೀನಾದ ಆ್ಯಪ್ ಗಳಿಗೆ ಬಹಿಷ್ಕಾರ: ದೇಶಿಯ ಆ್ಯಪ್ ಗಳಿಗೆ ಅದೃಷ್ಟದ ಬಾಗಿಲು ಒಪನ್
ಬೆಂಗಳೂರು: ಭಾರತ ಹಾಗೂ ಚೀನಾದ ಮಧ್ಯೆ ಗಡಿ ವಿವಾದಕ್ಕೆ ಸಂಬಂಧಿಸಿ ನಡೆದ ಸಂಘರ್ಷವು ಇದೀಗ ಚೀನಾ ವಹಿವಾಟಿನ ಮೇಲೆ ದೊಡ್ಡ ನೀಡಿದ್ದು, ದೇಶದಲ್ಲಿ ಚೀನಾ ಉತ್ಪನ್ನಗಳ ವಿರುದ್ಧ ದೊಡ್ಡ ಮಟ್ಟಿನ ಆಕ್ರೋಶ ವ್ಯಕ್ತವಾಗಿದೆ. ಹಲವರು ಚೀನಾ ಆ್ಯಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡುತ್ತಿದ್ದು, ಇದರಿಂದ ದೇಶಿಯ ಆ್ಯಪ್‌ಗಳಿಗೆ ಅದೃಷ್ಟ ಕುಲಾಯಿಸಿದೆ. ಬಹುಜನಪ್ರಿಯ ಆ್ಯಪ್ ಟಿಕ್‌ಟಾಕ್ ಮೇಲೂ ಜನರ ಮುನಿಸಿಕೊಂಡಿದ್ದು, ಅದನ್ನು ಅನ್‌ಇನ್‌ಸ್ಟಾಲ್ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇದರ ಲಾಭ ಪಡೆದು ಸ್ಥಳೀಯ ಮನರಂಜನಾ ಆ್ಯಪ್‌ಗಳು ಜನಪ್ರಿಯಗೊಳ್ಳುತ್ತಿವೆ. ಹೀಗಾಗಿ ಬೆಂಗಳೂರು ಮೂಲದ […]