ಜೂಡೋ ಸ್ಪರ್ಧೆಯಲ್ಲಿ ನಿರಾಸೆ.. ಟೆನ್ನಿಸ್​, ಚದುರಂಗದಲ್ಲಿ ಭಾರತಕ್ಕೆ ಮುನ್ನಡೆ..

ಹ್ಯಾಂಗ್‌ಝೌ (ಚೀನಾ) : ಟೆನಿಸ್: ಏಷ್ಯನ್ ಗೇಮ್ಸ್ 2023 ರ 3ನೇ ಸುತ್ತಿನ ಪಂದ್ಯದಲ್ಲಿ ಭಾರತದ ಏಸ್ ಭಾರತೀಯ ಪುರುಷರ ಸಿಂಗಲ್ಸ್ ಆಟಗಾರ, ವಿಶ್ವದ ನಂ. 159 ರ ಸುಮಿತ್ ನಗಲ್, 7-6, 6-4 ರಿಂದ 127 ನಿಮಿಷಗಳಲ್ಲಿ 297 ನೇ ಶ್ರೇಯಾಂಕದ ಕಜಕಿಸ್ತಾನದ ಬೀಬಿತ್ ಝುಕಾಯೆವ್ ವಿರುದ್ಧ ಗೆದ್ದರು.ನಡೆಯುತ್ತಿರುವ ಮೂರನೇ ದಿನ ಭಾರತ ಈವರೆಗೆ 14 ಪದಕಗಳನ್ನು ಗೆದ್ದಿದೆ. ಮೂರು ಚಿನ್ನ, ನಾಲ್ಕು ಬೆಳ್ಳಿ ಮತ್ತು ಏಳು ಕಂಚನ್ನು ಗೆದ್ದಿರುವ ಭಾರತ 6ನೇ ಸ್ಥಾನದಲ್ಲಿದೆ. ಭಾರತದ […]