ಬಜಗೋಳಿ: ‘ಛಾಯೆ’ ತುಳು ಕಿರುಚಿತ್ರಕ್ಕೆ ಮುಹೂರ್ತ
ಬಜಗೋಳಿ: ಕೀರ್ತನ್ ಸಾಲಿಯಾನ್ ನಿರ್ದೇಶನದ ‘ಛಾಯೆ’ ತುಳು ಕಿರುಚಿತ್ರದ ಮುಹೂರ್ತ ಸಮಾರಂಭ ಈಚೆಗೆ ಬಜಗೋಳಿಯ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನೆರವೇರಿತು. ಅಶು ಬಜಗೋಳಿ ಮತ್ತು ಕಿರಣ್ ನೆಲ್ಲಿಗುಡ್ಡೆ ಅವರ ಸಹಕಾರದೊಂದಿಗೆ ನಿರ್ಮಿಸಲಾಗುತ್ತಿರುವ ಈ ಕಿರುಚಿತ್ರಕ್ಕೆ ಹರಿಚಂದ್ರ ಭಟ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸುರೇಶ್ ಸಾಲಿಯಾನ್ ಬಜಗೋಳಿ, ಉಮೇಶ್ ಸಾಲಿಯಾನ್ ಬಜಗೋಳಿ, ಪ್ರವೀಣ್ ಭಂಡಾರಿ, ಪ್ರಶಾಂತ್ ಹರಿಕಂಡಿಗೆ, ರಾಜೇಶ್, ಸಚಿನ್ ಮಲ್ಯ, ಅಕ್ಷಯ್ ಕುಮಾರ್, ಸುನೀತ್ ಬಜಗೋಳಿ, ಕಿಶನ್ ಸಾಲಿಯಾನ್, ಲತೇಶ್ ಬಜಗೋಳಿ, ಅಭಿ ಬಜಗೋಳಿ, ವಿನಾಯಕ್ […]