ಚಾರ ಜವಾಹರ್ ನವೋದಯ ವಿದ್ಯಾಲಯ: ಪೋಷಕ ಶಿಕ್ಷಕರ ಸಮಿತಿಯ ಅಧ್ಯಕ್ಷರಾಗಿ ಪತ್ರಕತ೯ ಉದಯ್ ಕುಮಾರ್ ಶೆಟ್ಟಿ ಆಯ್ಕೆ

ಹೆಬ್ರಿ : ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಚಾರ ಜವಾಹರ್ ನವೋದಯ ವಿದ್ಯಾಲಯದ 2022-23ನೇ ಸಾಲಿನ ಪೋಷಕ ಶಿಕ್ಷಕರ ಸಮಿತಿಯ ಅಧ್ಯಕ್ಷರಾಗಿ ಪತ್ರಕರ್ತ ಹೆಬ್ರಿ ಉದಯ್ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶ್ಯಾಮಲಾ ಬೇಳೆಂಜೆ, ಕಾರ್ಯದರ್ಶಿಯಾಗಿ ಉದಯಶೆಟ್ಟಿ ಸಂತೆಕಟ್ಟೆ,ಕೋಶಾಧಿಕಾರಿಯಾಗಿ ಡಾ. ಪರಶುರಾಮ ಕುಮ್ಮಣ್ಣನವರ, ಗೌರವ ಸಲಹೆಗಾರರಾಗಿ ಜೆಎನ್‌ವಿ ಪ್ರಾಂಶುಪಾಲೆ ವಿಜಯಕುಮಾರಿ, ಉಪಪ್ರಾಂಶುಪಾಲೆ ಗೀತಾಲಕ್ಷಿ, ಕಾರ್ಯಕಾರಿ ಸಮಿತಿಯ ಗೌರವ ಸದಸ್ಯರಾಗಿ ಪ್ರಕಾಶ್ ಎಸ್.ಕೆ., ಆಶಾ ಡಿಸೋಜಾ, ಸುಧಾ ನಾಯಕ್, ಮಹದೇವ್ ನಾಯ್ಕ್, ಶಿವಕುಮಾರ್ ಎನ್, ಕಾಯ೯ಕಾರಿ ಸಮಿತಿಯ ಸದಸ್ಯರಾಗಿ […]