ಸಿಇಟಿ ಫಲಿತಾಂಶ: ಎಕ್ಸ್ಪರ್ಟ್ ಕಾಲೇಜಿನ ವಿದ್ಯಾರ್ಥಿ ಬೈರೇಶ್ ಎಸ್.ಎಚ್. ಪ್ರಥಮ ರ್ಯಾಂಕ್

ಮಂಗಳೂರು: ಮಂಗಳೂರಿನ ಎಕ್ಸ್‍ಪರ್ಟ್ ಪದವಿ ಪೂರ್ವ ಕಾಲೇಜಿನ ಬೈರೇಶ್ ಎಸ್.ಎಚ್. ಅವರು ಸಿಇಟಿ ಬಿಎಸ್ಸಿ ಕೃಷಿಯಲ್ಲಿ ಪ್ರಥಮ, ಬಿಎನ್‍ವೈಎಸ್‍ನಲ್ಲಿ ದ್ವಿತೀಯ, ನರ್ಸಿಂಗ್, ಬಿ – ಫಾರ್ಮಾ, ಫಾರ್ಮಾ ಡಿ ಮತ್ತು ಪಶುವೈದ್ಯಕೀಯದಲ್ಲಿ 4ನೇ ಹಾಗೂ ಎಂಜಿನಿಯರಿಂಗ್‍ನಲ್ಲಿ 16ನೇ ರ್ಯಾಂಕ್ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಏಳು ವಿಭಾಗದ ಮೊದಲ ಹತ್ತು ರ್ಯಾಂಕ್‍ಗಳಲ್ಲಿ ಆರು ರ್ಯಾಂಕ್‍ಗಳನ್ನು ಬೈರೇಶ್ ಎಸ್.ಎಚ್. ಪಡೆದುಕೊಂಡು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ನಡೆಯುವ ನೀಟ್ ಪರೀಕ್ಷೆಯಲ್ಲಿ 720ರಲ್ಲಿ 710 ಅಂಕ ಪಡೆದ […]