ಕೆಥೊಲಿಕ್ ಸಭಾ ಸಾಸ್ತಾನ ಘಟಕ: ನೂತನ ಅಧ್ಯಕ್ಷರಾಗಿ ಸಿಂತಿಯಾ ಡಿಸೋಜಾ ಪುನರಾಯ್ಕೆ

ಉಡುಪಿ: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಸಂತ ಅಂತೋನಿ ದೇವಾಲಯ ಸಾಸ್ತಾನ ಘಟಕದ 2021-22 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಿಂತಿಯಾ ಡಿಸೋಜಾ ಅವರು ಪುನರಾಯ್ಕೆಯಾಗಿದ್ದಾರೆ. ಭಾನುವಾರ ಚರ್ಚಿನ ಪಾದ್ವಾ ಸಭಾಂಗಣದಲ್ಲಿ  ಕೆಥೊಲಿಕ್ ಸಭಾದ ಸದಸ್ಯರ ಹಾಜರಾತಿಯೊಂದಿಗೆ ನೂತನ  ಪದಾಧಿಕಾರಿಗಳ ಚುನಾವಣೆ ಪ್ರಕ್ರಿಯೆ ನಡೆಯಿತು. ಇತರ ಪಧಾದಿಕಾರಿಗಳಾಗಿ ಈ ಕೆಳಗಿನವರು ಆಯ್ಕೆಯಾದರು. ಆಧ್ಯಾತ್ಮಿಕ ನಿರ್ದೇಶಕ ಜಾನ್ ವಾಲ್ಟರ್ ಮೆಂಡೊನ್ಸಾ, ನಿಯೋಜಿತ ಅಧ್ಯಕ್ಷರಾಗಿ ಐವನ್ ಡಿ’ಆಲ್ಮೇಡಾ, ಉಪಾಧ್ಯಕ್ಷರಾಗಿ ಮೈಕಲ್ ರೊಡ್ರಿಗಸ್, ಕಾರ್ಯದರ್ಶಿಯಾಗಿ ಜಾನೆಟ್ ಬಾಂಜ್, ಸಹಕಾರ್ಯದರ್ಶಿಯಾಗಿ ಜೆನವಿವ್ […]