ಸ್ವ-ಉದ್ಯೋಗ ಕ್ಷೇತ್ರದಲ್ಲಿ ತುಂಬಾ ಆಸಕ್ತಿ ಇದೆಯೇ? ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಕೊಡ್ತಿದೆ ನಿಮಗೊಂದು ಚಾನ್ಸ್ !
ಉಡುಪಿ:ಸ್ವದ್ಯೋಗ ಕ್ಷೇತ್ರದಲ್ಲಿ ಆಸಕ್ತಿ ಇರುವ ನಿರುದ್ಯೋಗ ಯುವಜನತೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಭರ್ಜರಿ ತರಬೇತಿ ನೀಡಲಿದೆ.ಇಲ್ಲಿದೆ ನೋಡಿ ಸಂಸ್ಥೆ ಯಾವ ಯಾವ ತರಬೇತಿ ಕೊಡಲಿದೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಏನೇನು ತರಬೇತಿ ಇದೆ? ಹೌಸ್ ವಯರಿಂಗ್ 30 ದಿನಗಳು, ದ್ವಿ ಚಕ್ರ ವಾಹನ ರಿಪೇರಿ 30 ದಿನಗಳು, ಹಪ್ಪಳ, ಸಂಡಿಗೆ, ವಿವಿಧ ಬಗೆಯ ಮಸಾಲ ಪೌಡರ್ ಗಳ ತಯಾರಿ 10 ದಿನಗಳು, ಪೇಪರ್ ಬ್ಯಾಗ್, ಎನ್ವಲಪ್, ಬಟ್ಟೆ ಬ್ಯಾಗ್‍ಗಳ ತಯಾರಿ […]