ಕೆನಡಾ ಆರೋಪ : ನಮ್ಮ ವೆಬ್ಸೈಟ್ಗಳ ಮೇಲೆ ಸೈಬರ್ ದಾಳಿ ನಡೆಸುತ್ತಿದೆ ಭಾರತ

ಟೋರೊಂಟೊ : ಭಾರತದ ಕಡೆಯಿಂದ ತನ್ನ ಸರ್ಕಾರಿ ಕಚೇರಿಗಳ ಮೇಲೆ ಸೈಬರ್ ಹ್ಯಾಕಿಂಗ್ ದಾಳಿಗಳು ನಡೆಯುತ್ತಿವೆ ಎಂದು ಕೆನಡಾದ ಸರ್ಕಾರಿ ಸಚಿವಾಲಯಗಳು ಆರೋಪಿಸಿವೆ.ಈ ದಾಳಿಗಳನ್ನು “ಉಪದ್ರವ” ಎಂದು ಕರೆದ ಕೆನಡಾದ ಸಿಗ್ನಲ್ಸ್-ಇಂಟೆಲಿಜೆನ್ಸ್ ಏಜೆನ್ಸಿ, ಫೆಡರಲ್ ಇಲಾಖೆಗಳು ಮತ್ತು ಏಜೆನ್ಸಿಗಳಲ್ಲಿನ ವ್ಯವಸ್ಥೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದ್ದರೂ ವಿವಿಧ ಸರ್ಕಾರಿ ಸಂಸ್ಥೆಗಳ ಕಾರ್ಯಾಚರಣೆಯ ಮೇಲೆ ಪರಿಣಾಮವಾಗಿದೆ ಎಂದು ಹೇಳಿದೆ.ತನ್ನ ಇಲಾಖೆಗಳ ವೆಬ್ಸೈಟ್ಗಳ ಮೇಲೆ ಭಾರತದ ಕಡೆಯಿಂದ ಸೈಬರ್ ದಾಳಿ ನಡೆಸಲಾಗುತ್ತಿದೆ ಎಂದು ಕೆನಡಾ ಸರ್ಕಾರ ಆರೋಪಿಸಿದೆ. ಕೆನಡಾದ ಸಶಸ್ತ್ರ ಪಡೆಗಳ ವೆಬ್ಸೈಟ್ […]