ಕೆನಡಾಕ್ಕೆ ಹಾರಲಿವೆ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ಬೀದಿ ನಾಯಿಗಳು
ಅಮೃತಸರ (ಪಂಜಾಬ್): ಇತ್ತೀಚೆಗೆ ದೇಶದ ಹಲವೆಡೆ ಬೀದಿ ನಾಯಿಗಳ ಹಾವಳಿ ಬಗ್ಗೆ ನಿರಂತರವಾಗಿ ಸುದ್ದಿಗಳು ಆಗುತ್ತಿದೆ.ಮಕ್ಕಳು ಮೇಲೆ ದಾಳಿ ಮಾಡುವುದು ಹಾಗೂ ಕಚ್ಚಿ ಗಾಯಗೊಳಿಸಿ ಸಾಯಿಸಿದ ಘಟನೆಗಳು ಬೆಳಕಿಗೆ ಬರುತ್ತಿವೆ. ಇದರ ನಡುವೆ ಪಂಜಾಬ್ನ ಅಮೃತಸರದಿಂದ ಎರಡು ಬೀದಿ ನಾಯಿಗಳು ಕೆನಾಡಕ್ಕೆ ವಿಮಾನದಲ್ಲಿ ಹಾರಲು ಸಜ್ಜಾಗಿವೆ.! ಪ್ರಾಣಿ ಕಲ್ಯಾಣ ಮತ್ತು ಆರೈಕೆ ಸೊಸೈಟಿ ಎಂಬ ಮೂಲಕ ಅಮೃತಸರದ ಎರಡು ಬೀದಿ ಬೀದಿಗಳನ್ನು ಕೆನಡಾ ಮಹಿಳೆಯೊಬ್ಬರು ದತ್ತು ಪಡೆದಿದ್ದಾರೆ. ಈ ಶ್ವಾನಗಳು ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸಿ ಕೆನಡಾ […]