ತ್ರಿಶಾ ಕ್ಲಾಸಸ್ ನಲ್ಲಿ ಸಿಎ ಫೌಂಡೇಶನ್ ಕ್ರ್ಯಾಶ್ ಕೋರ್ಸ್ ಆರಂಭ

ಉಡುಪಿ: ಕರ್ನಾಟಕದ ಕರಾವಳಿ ಭಾಗದಲ್ಲಿ ವಾಣಿಜ್ಯ ಶಿಕ್ಷಣದ ಜೊತೆ ವೃತ್ತಿಪರ ಕೋರ್ಸ್ ಗಳೊಂದಿಗೆ ವಿಶಿಷ್ಟ ಛಾಪು ಮೂಡಿಸಿರುವ ತ್ರಿಶಾ ಕ್ಲಾಸಸ್ ವತಿಯಿಂದ ಡಿಸೆಂಬರ್ 2022 ರಲ್ಲಿ ಸಿಎ ಫೌಂಡೇಶನ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 20 ರವರೆಗೆ ಕ್ರ್ಯಾಶ್ ಕೋರ್ಸ್ ಹಾಗೂ ನವೆಂಬರ್ ತಿಂಗಳಲ್ಲಿ ಮಾದರಿ ಸಿದ್ಧತಾ ಪರೀಕ್ಷೆ ಆರಂಭವಾಗಲಿದೆ. ಕ್ರ್ಯಾಶ್ ಕೋರ್ಸ್ ನ ವಿಶೇಷತೆಗಳು: # ನುರಿತ ಪ್ರಾಧ್ಯಾಪಕರಿಂದ ತರಬೇತಿ # ತರಬೇತಿ ಅಂತ್ಯದಲ್ಲಿ ರಿವಿಜ಼ನ್ ಪುಸ್ತಕ # ಮಾದರಿ ಸಿದ್ಧತಾ […]

ತ್ರಿಶಾ ಕ್ಲಾಸಸ್: ಜುಲೈ 24 ರಿಂದ ಸಿಎ ಫೌಂಡೇಶನ್ ಆನ್ಲೈನ್ ತರಗತಿಗಳು ಆರಂಭ

ಉಡುಪಿ: ಕಳೆದ ಹಲವಾರು ವರ್ಷಗಳಿಂದ ವಾಣಿಜ್ಯ ಕ್ಷೇತ್ರದಲ್ಲಿ ತನ್ನದೆ ಆದ ಛಾಪು ಮೂಡಿಸಿರುವ ಉಡುಪಿ, ಮಂಗಳೂರು ಹಾಗೂ ಬೆಂಗಳೂರು ನಗರಗಳಲ್ಲಿ ತನ್ನ ಕಾರ್ಯಕ್ಷೇತ್ರವನ್ನು ಹೊಂದಿರುವ ತ್ರಿಶಾ ಕ್ಲಾಸಸ್ ವತಿಯಿಂದ ಸಿಎ ಫೌಂಡೇಶನ್ ಆನ್ಲೈನ್ ಕ್ಲಾಸಸ್ ಗಳು ಆರಂಭವಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ 24 ವರ್ಷಗಳ ಅನುಭವವಿರುವ ಈ ಸಂಸ್ಥೆಯು ಅಧ್ಯಕ್ಷ, ಸಿಎ ಗೋಪಾಲ ಕೃಷ್ಣ ಭಟ್ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ. ತರಗತಿಯ ವಿಶೇಷತೆಗಳು: • ಅಭ್ಯಾಸದ ನೂತನ ವಿಧಾನಗಳು • ರಾಷ್ಟ್ರದ ಬೇರೆ ಬೇರೆ ಭಾಗದ ಪ್ರಸಿದ್ದ ಮತ್ತು […]