ಬೈಂದೂರು: ಕಾಲು ಜಾರಿ ಬಿದ್ದು ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವು
ಬೈಂದೂರು: ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಹುಂತನಹೊಳೆ ಎಂಬಲ್ಲಿ ಮನೆಯ ಬಳಿ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಫೆ. 1ರಂದು ನಡೆದಿದೆ. ಕಾಲ್ತೋಡು ಗ್ರಾಮದ ಹುಂತನಹೊಳೆಯ ರಾಮಯ್ಯ ಗೌಡ ಅವರ ಮಗಳು ಲಲಿತ ಮೃತ ದುರ್ದೈವಿ. ಅವರಿಗೆ 36 ವರ್ಷ ವಯಸ್ಸಾಗಿತ್ತು. ಮೃತ ಲಲಿತಾ ಕಾಲ್ತೋಡು ಗ್ರಾಮದ ಹುಂತನಹೊಳೆ ಎಂಬಲ್ಲಿ ಗಂಡ ಹಾಗೂ ಮಕ್ಕಳ ಜೊತೆ ವಾಸ ಮಾಡಿಕೊಂಡಿದ್ದು, ಕೃಷಿ ಕೆಲಸ ಮಾಡಿಕೊಂಡಿದ್ದರು. ಜ.31ರಂದು ಸಹೋದರಿಯೊಂದಿಗೆ ಅಡಿಕೆ ಮರದ […]