ಕೇಂದ್ರ ಸರಕಾರದ ಮಧ್ಯಪ್ರವೇಶದಿಂದ ಟೋಮೇಟೋ-ನೀರುಳ್ಳಿ ಚಿಲ್ಲರೆ ಮಾರಾಟ ಬೆಲೆ ಸ್ಥಿರ
ನವದೆಹಲಿ: ಮಾನ್ಸೂನ್ ಮಳೆಯ ಪ್ರಾರಂಭದೊಂದಿಗೆ ಮಾರುಕಟ್ಟೆಯ ಆಗಮನವು ಸುಧಾರಿಸಿರುವುದರಿಂದ ಟೊಮೇಟೊದ ಅಖಿಲ ಭಾರತ ಚಿಲ್ಲರೆ ಬೆಲೆ ಕಳೆದ ತಿಂಗಳಿಗಿಂತ ಶೇಕಡಾ 29 ರಷ್ಟು ಕುಸಿತವನ್ನು ದಾಖಲಿಸಿದೆ. ಈರುಳ್ಳಿಯ ಚಿಲ್ಲರೆ ಬೆಲೆಯು ಶೇಕಡಾ 9ರಷ್ಟು ನಿಯಂತ್ರಣದಲ್ಲಿದೆ, ಇದು ಕಳೆದ ವರ್ಷದ ಮಟ್ಟಕ್ಕಿಂತ ಕಡಿಮೆಯಾಗಿದೆ. ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದ ಈರುಳ್ಳಿ ಮತ್ತು ಟೊಮೆಟೊ ಬೆಲೆ ಸ್ಥಿರವಾಗಿರಲು ಸಹಕಾರಿಯಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿದೆ. ಪ್ರಸಕ್ತ ವರ್ಷದಲ್ಲಿ ಸರ್ಕಾರವು ಎರಡು ಲಕ್ಷ ಐವತ್ತು ಸಾವಿರ ಟನ್‌ಗಳಷ್ಟು ಈರುಳ್ಳಿಯನ್ನು ಸಂಗ್ರಹಿಸಿದೆ. ಇದು […]