ಬ್ರಹ್ಮಾವರ – ಮಾಬುಕಳದಲ್ಲಿ “ರಿಪಬ್ಲಿಕ್ ಡೇ ಕಪ್” : ಕೆ.ಆರ್.ಎಸ್ ಕ್ರಿಕೆಟ್ ಅಕಾಡೆಮಿ ಕಟಪಾಡಿ ತಂಡಕ್ಕೆ ಸರಣಿ

ಬ್ರಹ್ಮಾವರ: ಲೇದರ್ ಬಾಲ್ ಕ್ರಿಕೆಟ್ ನಲ್ಲಿ ಯುವ ಪ್ರತಿಭೆಗಳನ್ನು ತರಬೇತಿ ನೀಡಿ ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಪರಿಚಯಿಸುವ ಉದ್ದೇಶದಿಂದ ಎಸ್.ಎಮ್.ಎಸ್ ಪದವಿ ಪೂರ್ವ ಕಾಲೇಜ್ ಬ್ರಹ್ಮಾವರದ ಪ್ರಾಧ್ಯಾಪಕರು ಹಾಗೂ ಕ್ರಿಕೆಟ್ ಕೋಚ್ ಆಗಿರುವ ವಿಜಯ್ ಆಳ್ವರವರ ಮುಂದಾಳತ್ವದ ಬೆಳ್ಳಿಪಾಡಿ ಕ್ರಿಕೆಟ್ ಅಕಾಡೆಮಿ ಬ್ರಹ್ಮಾವರ, ಕೆ.ಆರ್.ಎಸ್ ಕ್ರಿಕೆಟ್ ಅಕಾಡೆಮಿ ಕಟಪಾಡಿ ಹಾಗೂ ಚೇತನ ಹೈ ಸ್ಕೂಲ್ ನ ಸಹಭಾಗಿತ್ವದೊಂದಿಗೆ ಜನವರಿ 26 ರಂದು ಗಣರಾಜ್ಯೋತ್ಸವದ ಪ್ರಯುಕ್ತ 13 ವರ್ಷಗಳ ಕೆಳಗಿನ ವಯೋಮಿತಿಯವರಿಗೆ  “ರಿಪಬ್ಲಿಕ್ ಡೇ ಕಪ್” ಎಂಬ […]