ವರುಣ್ ಧವನ್ ಜೊತೆ ನಟನೆ ಮಾಡಲಿರುವ ಕೀರ್ತಿ ಸುರೇಶ್, ಬಾಲಿವುಡ್ಗೆ ಪಾದಾರ್ಪಣೆ
ಬೆಂಗಳೂರು:ತಮಿಳು, ತೆಲುಗು ಚಿತ್ರದಲ್ಲಿ ಚಾಪು ಮೂಡಿಸಿದ್ದ ಈ ಬೆಡಗಿ ಬಾಲಿವುಡ್ನ ಸರಿಯಾದ ಅವಕಾಶಕ್ಕಾಗಿ ನೋಡುತ್ತಿದ್ದರು. ಇದೀಗ ಈ ಕಾಲ ಕೂಡಿ ಬಂದಿದೆ. ಇದೀಗ ಅಂತಿಮವಾಗಿ ಬಾಲಿವುಡ್ ಪ್ರವೇಶ ಮಾಡಲು ಸಜ್ಜಾಗಿದ್ದು, ವರುಣ್ ಧವನ್ ಜೊತೆಗೆ ಮೊದಲ ಬಾರಿ ತೆರೆ ಹಂಚಿಕೊಳ್ಳಲು ಸಜ್ಜಾಗಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಇದೀಗ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡಲು ಮುಂದಾಗಿದ್ದಾರೆ. ಮಹಾನಟಿ, ಮಿಸ್ ಇಂಡಿಯಾ, ರಂಗ್ ದೇ, ದಸರಾ ಸಿನಿಮಾದಲ್ಲಿ ಅದ್ಬುತವಾಗಿ ನಟಿಸಿದ್ದ ಈ ನಟಿ ತನ್ನ ಅಮೋಜ್ಞ […]