ಜವಾನ್’ ಸಿನಿಮಾದ ನಿಗೂಢ ಪೋಸ್ಟರ್ ರಿಲೀಸ್
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ ‘ಜವಾನ್’ ಸಿನಿಮಾದ ಪ್ರಿವ್ಯೂ ಈಗಾಗಲೇ ಬಿಡುಗಡೆಯಾಗಿ ಟ್ರೆಂಡಿಂಗ್ನಲ್ಲಿದೆ.’ಜವಾನ್’ ಸಿನಿಮಾದಿಂದ ಮತ್ತೊಂದು ಪೋಸ್ಟರ್ ರಿಲೀಸ್ ಆಗಿದೆ. ಕಣ್ಣನ್ನು ಕೇಂದ್ರಿಕರಿಸಿರುವ ಈ ಅದ್ಭುತ ಚಿತ್ರ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಪೋಸ್ಟರ್ನಲ್ಲಿ ವ್ಯಕ್ತಿಯು ಯಾರೆಂದು ತಿಳಿದಿಲ್ಲ. ಈ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ಪೋಸ್ಟರ್ ಸದ್ಯ ಟ್ರೆಂಡಿಂಗ್ ಆಗಿದೆ. ಸಸ್ಪೆನ್ಸ್ ಅನ್ನು ಕೇಂದ್ರವಾಗಿರಿಸಿ ಪೋಸ್ಟರ್ ಅನ್ನು ರಿಲೀಸ್ ಮಾಡಲಾಗಿದೆ. ನಿಗೂಢವಾದ ಕಣ್ಣನ್ನು ಮಾತ್ರ ತೋರಿಸಲಾಗಿದೆ. “ಅವನು ನಿನ್ನ […]