ಸಹಾಯ ಹಸ್ತ: ಅಂಧ ಮಗುವಿನ ಬಾಳಿಗೆ ಬೆಳಕಾದ ಸೋನು ಸೂದ್
ಇವರು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸದಾ ಸಿದ್ಧರಿರುತ್ತಾರೆ. ಇದೀಗ ಮತ್ತೊಂದು ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದಾರೆ. ಬಿಹಾರದ ನವಾದಾ ನಗರದ ಎರಡೂ ಕಣ್ಣಿಲ್ಲದ ಮಗುವಿನ ಚಿಕಿತ್ಸಾ ವೆಚ್ಚ ಭರಿಸಲಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡ ಸಂದರ್ಭದಲ್ಲಿ ಅನೇಕರಿಗೆ ಸಹಾಯ ಮಾಡುವ ಮೂಲಕ ಬಾಲಿವುಡ್ ನಟ, ನಿರ್ಮಾಪಕ ಸೋನು ಸೂದ್ ರಿಯಲ್ ಲೈಫ್ ಹೀರೋ ಎನಿಸಿಕೊಂಡಿದ್ದಾರೆ. ನಟ ಸೋನು ಸೂದ್ ಬಿಹಾರದ ನವಾದಾ ನಗರದ ಎರಡೂ ಕಣ್ಣಿಲ್ಲದ ಮಗುವಿನ ಚಿಕಿತ್ಸಾ ವೆಚ್ಚ ಭರಿಸಲಿದ್ದಾರೆ. ನಟ ಸೋನು ಸೂದ್ ಅಂಧ […]