ಗ್ರಾಮೀಣ ಸಾಧಕೀಯರನ್ನು ವಿಶಿಷ್ಠವಾಗಿ ಗುರುತಿಸಿ ಸನ್ಮಾನಿಸಿದ ಮಹಿಳಾ ಮೋರ್ಚಾ

ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಅಷಾಡದಲ್ಲೊಂದು ಕಮಲ ಕೂಟ ಕಾರ್ಯಕ್ರಮ ಈ ಬಾರಿ ವಿಶೇಷವಾಗಿ ಆಚರಿಸಲಾಯಿತು.ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ ಉದ್ಘಾಟಿಸಿ,ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಯನಾ ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ 6 ಮಂಡಲಗಳ ವಿವಿಧ  ಕ್ಷೇತ್ರಗಳಲ್ಲಿ ಮುಖ್ಯವಾಗಿ ನಾಟಿ ವೈಧ್ಯೆ ಮೂಲಕ ಗ್ರಾಮೀಣ ಜನರ ಸ್ವಾಸ್ಥ ಕಾಪಾಡಿದ ಮತ್ತು ಪಾಡ್ದನ ಮೂಲಕ ಜನಪದ ಸಂಸ್ಕೃತಿ ಯನ್ನು ನಾಡಿಗೆ ಪಸರಿಸುವ ಕಾರ್ಯ ಮಾಡಿದ 6 ಹಿರಿಯ ಸಾಧಕಿಯರಾದ ಗಿರಿಜಾ ಸುವರ್ಣ,ತನ್ಯರು ಕೋಟ್ಯಾನ್,ವನಾಜ ಶೆಟ್ಟಿ,ಲಕ್ಷ್ಮಿ […]