ಮಹಿಳೆಯರಿಗೆ 33% ಸ್ಥಾನ ಮೀಸಲು ಅಂಗೀಕಾರ ಮಹತ್ವದ ತೀರ್ಮಾನ : ಶ್ರೀಮತಿ ನಯನಾ ಗಣೇಶ್
ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದಾಗಿದ್ದು,ಅನೇಕ ವರ್ಷಗಳ ಮಹಿಳೆಯರ ಕನಸು ಸಾಕಾರಗೊಳ್ಳಲಿದೆ.ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಿದ್ದಾರೆ. ಶಾಸನಸಭೆಗಳಲ್ಲಿ ಮಹಿಳೆಯರಿಗೆ 33% ಸ್ಥಾನ ಮೀಸಲು ಅಂಗೀಕಾರ ಮಹತ್ವದ ತೀರ್ಮಾನವನ್ನು ಮೋದಿ ಜಿ ನೇತೃತ್ವದ ಸರ್ಕಾರ ತೆಗೆದುಕೊಂಡಿರುವುದನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ನಯನಾ ಗಣೇಶ್ ಸ್ವಾಗತಿಸಿದ್ದಾರೆ.ಶಾಸನ ಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ಅವಕಾಶ ನೀಡುವುದರಿಂದ ಮಹಿಳೆಯರ,ನೋವು, ಸಂಕಟಗಳಿಗೆ ಧ್ವನಿಯಾಗಳು ಸದನದಲ್ಲಿ ಅವಕಾಶ ದೊರೆಯಲಿದೆ. ಆ ಮೂಲಕ ಭಾರತದ ನವ ನಿರ್ಮಾಣಕ್ಕೆ ಅಡಿಪಾಯವಾಗಲಿದೆ ಯೆಂದು ಬಿಜೆಪಿ […]