53 ವರ್ಷಗಳ ನಂತರ ನಟ ನಾಸಿರುದ್ದೀನ್ ಶಾ ಮಗಳ ಜನನ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಕೆ
ಪರಿಚಿತ ಅಧಿಕಾರಿಯ ಮೂಲಕ ಮುಂಬೈನಿಂದ ಮಹಾನಗರ ಪಾಲಿಕೆಗೆ ಅರ್ಜಿ ಕಳುಹಿಸಲಾಗಿದೆ. ಆದರೆ, ಈ ಅರ್ಜಿ ಕುರಿತು ಗೌಪ್ಯವಾಗಿ ತನಿಖೆಗೆ ಸಿದ್ಧತೆ ನಡೆದಿದೆ. ಆದರೆ ಇದು ಸದ್ಯ ಸೋಷಿಯಲ್ ಮೀಡಿಯದಲ್ಲೂ ಸಖತ್ ಸುದ್ದಿಯಾಗಿದೆ.ಖ್ಯಾತ ಚಲನಚಿತ್ರ ನಟ ನಾಸಿರುದ್ದೀನ್ ಶಾ ತಮ್ಮ ಮಗಳು ಹಿಬಾ ಶಾಗೆ ಜನನ ಪ್ರಮಾಣ ಪತ್ರ ಮಾಡಿಸಲು ಅರ್ಜಿ ಸಲ್ಲಿಸಿದ್ದಾರೆ. ಆದರೆ 53 ವರ್ಷಗಳ ನಂತರ ಈ ಅರ್ಜಿ ಸಲ್ಲಿಸಿರುವುದು ಚರ್ಚೆಗೆ ಕಾರಣವಾಗಿದೆ.ಬಾಲಿವುಡ್ ನಟ ನಾಸಿರುದ್ದೀನ್ ಶಾ 53 ವರ್ಷಗಳ ನಂತರ ತಮ್ಮ ಮಗಳ ಜನನ […]