ಅಮ್ಮ ವಿಥ್ ಕಂದಮ್ಮ ಸೀಸನ್-3 ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ
ಉಡುಪಿ: ಕರಾವಳಿಯ ಅಚ್ಚುಮೆಚ್ಚಿನ ಮತ್ತು ವಿಶ್ವಾಸಾರ್ಹ ಜ್ಯುವೆಲ್ಲರ್ಸ್ ಗಳಾದ ಭೀಮಾ ಜ್ಯುವೆಲ್ಲರ್ಸ್ ಪ್ರಾಯೋಜಕತ್ವದಲ್ಲಿ ವಸ್ತುನಿಷ್ಠ ವರದಿಗಾರಿಕೆಗೆ ಹೆಸರುವಾಸಿಯಾಗಿರುವ ಉಡುಪಿ ಎಕ್ಸ್ಪ್ರೆಸ್ ಡಿಜಿಟಲ್ ಮಾಧ್ಯಮವು ಕಳೆದ ವರ್ಷ ನ.14-ಮಕ್ಕಳ ದಿನಾಚರಣೆಯಂದು ವಿನೂತನ ಫೋಟೋ ಕಾಂಟೆಸ್ಟ್ ಅಮ್ಮ ವಿಥ್ ಕಂದಮ್ಮ ಸೀಸನ್-3 ಅನ್ನು ಆಯೋಜಿಸಿದ್ದು, ಫೇಸ್ ಬುಕ್ ನಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ಮೂರು ಫೋಟೋ ಮತ್ತು ತೀರ್ಪುಗಾರರ ಮೆಚ್ಚುಗೆ ಪಡೆದ ಮೂರು ಫೋಟೋಗಳಿಗೆ ಬಹುಮಾನವನ್ನು ಘೋಷಿಸಿತ್ತು. ಒಟ್ಟು ಆರು ಅಮ್ಮ ಮತ್ತು ಕಂದಮ್ಮ ಜೋಡಿಗಳಿಗೆ ಬಹುಮಾನ ವಿತರಣೆ […]