ಉಡುಪಿ ‘ಭಾರತ್ ಮಾರ್ಕೆಟಿಂಗ್’ ಬೃಹತ್ ಸಾಮಗ್ರಿಗಳ ಜಿ.ಎಂ.ಬ್ರ್ಯಾಂಡ್ ಶೋರೂಂ ಉದ್ಘಾಟನೆ
ಉಡುಪಿ: ಉಡುಪಿ ಬನ್ನಂಜೆ ನಾರಾಯಣಗುರು ಸಂಕೀರ್ಣಕ್ಕೆ ಸ್ಥಳಾಂತರಗೊಂಡ ಭಾರತ್ ಮಾರ್ಕೆಟಿಂಗ್ ಸಂಸ್ಥೆಯ ಅತ್ಯಾಧುನಿಕ ಬೃಹತ್ ಸಂಗ್ರಹದ ವಿದ್ಯುತ್ ಜೋಡಣೆ ಸಾಮಗ್ರಿಗಳ ಜಿ.ಎಂ.ಬ್ರ್ಯಾಂಡ್ ಶೋರೂಂ ಅನ್ನು ಜಿ.ಎಂ. ಮಾಡ್ಯುಲರ್‌ನ ಬ್ರ್ಯಾಂಡ್ ರಾಯಭಾರಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ಶುಕ್ರವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿ.ಎಂ. ಬ್ರ್ಯಾಂಡ್‌ನ ಉತ್ಪನ್ನಗಳು ಹೆಸರುವಾಸಿಯಾಗಿದೆ. ಇಲ್ಲಿ ಉತ್ತಮ ಗುಣಮಟ್ಟದ ವಿವಿಧ ಉತ್ಪನ್ನಗಳಿವೆ. ಅಲ್ಲದೆ, ಗ್ರಾಹಕರ ವಿಶ್ವಾಸಗಳಿಸುವಲ್ಲಿಯೂ ಇದು ಯಶಸ್ವಿಯಾಗಿದೆ, ಜಿ.ಎಂ. ಸಂಸ್ಥೆಯ ಯಾವುದೇ ಕಾರ್ಯಕ್ರಮಕ್ಕೂ ಕಲಾವಿದನಾಗಿ ಹೋಗುವುದಿಲ್ಲ. ಅದರ ಕುಟುಂಬ ಸದಸ್ಯನಾಗಿ […]