ನಾನು ದಪ್ಪ ಇದ್ದೀನಿ ಸಣ್ಣಗಾಗಬೇಕು ಅಂತಿದ್ದೀರಾ? ಇಲ್ಲಿದೆ ಅದ್ಭುತ ಟಿಪ್ಸ್
ಅತಿಯಾದ ದೇಹದ ತೂಕ ಹೊಂದುವುದು ಅನೇಕ ಖಾಯಿಲೆಗಳಿಗೆ ಆಹ್ವಾನ ನೀಡಿದಂತೆ. ಮಿತಿಯಾದ ದೇಹ ತೂಕ ಹೊಂದುವುದರಿಂದ ಆಯಸ್ಸು ಹೆಚ್ಚಾಗುತ್ತದೆ. ಈಗಿನ ಆಹಾರ ಕ್ರಮ, ಜೀವನ ಶೈಲಿ, ಅತಿಯಾದ ಒತ್ತಡ ದೇಹದ ತೂಕ ಹೆಚ್ಚಲು ಕಾರಣವಾಗಿದೆ. ಕೆಲವರು ಅತಿಯಾಗಿ ತಿಂದರೆ, ಇನ್ನು ಕೆಲವರು ಸಮಯಕ್ಕೆ ಸರಿಯಾಗಿ ತಿನ್ನದೇ ಇರುವುದರಿಂದಲೂ ತೂಕ ಹೆಚ್ಚಾಗುತ್ತದೆ. ಆಹಾರ ಸೇವಿಸದೇ ಇರುವುದರಿಂದ ತೂಕ ಕಡಿಮೆಯಾಗುತ್ತದೆ ಎಂಬುದು ತಪ್ಪು ಅಭಿಪ್ರಾಯ. ಸಮಯಕ್ಕೆ ಸರಿಯಾಗಿ ಆರೋಗ್ಯಯುತ ಆಹಾರವನ್ನು ಸೇವಿಸುವುದು ತುಂಬಾ ಒಳ್ಳೆಯದು ಎನ್ನುತ್ತಾರೆ ಸಿಂಥಿಯಾ ಮೆಲ್ವಿನ್ ಅವರ “ನಮ್ಮ […]