ಧಾರ್ಮಿಕ ನಂಬಿಕೆಯಲ್ಲಿ ಬಂಟ ಸಮುದಾಯ ಬಲವಾಗಿತ್ತು: ಶ್ರೀಕಾಂತ್ ಶೆಟ್ಟಿ

ಬೆಳ್ಮಣ್: ಬಂಟ ಸಮುದಾಯ ಧಾರ್ಮಿಕ ನಂಬಿಕೆಯಲ್ಲಿ ಬಲವಾಗಿದ್ದ ಸಮುದಾಯ. ಶಿಕ್ಷಣ ಕ್ಷೇತ್ರಕ್ಕೆ ಬಂಟ ಸಮುದಾಯದ ಕೊಡುಗೆ ಅಪಾರವಾದದ್ದು. ಮಕ್ಕಳಿಗೆ ವಿದ್ಯೆಯನ್ನು ನೀಡುವುದರ ಜೊತೆಯಲ್ಲಿ ಸಂಸ್ಕಾರ ಸಂಸ್ಕೃತಿಯನ್ನು ಕಲಿಸಿಕೊಡುವ ಕೆಲಸಗಳು ನಮ್ಮ ಹಿರಿಯರಿಂದ ನಡೆಯಬೇಕಾಗಿದೆ ಜತೆಗೆ ಧಾರ್ಮಿಕ ನಂಬಿಕೆಗಳಿಗೆ ಪುನಶ್ಚೇತನ ದೊರಕಬೇಕಾಗಿದೆ ಎಂದು ಯುವ ವಾಗ್ಮಿ  ಶ್ರೀಕಾಂತ್ ಶೆಟ್ಟಿ ಹೇಳಿದರು. ಬೆಳ್ಮಣ್ ಶ್ರೀ ಕೃಷ್ಣಾ ಸಭಾಂಗಣದಲ್ಲಿ ಸೋಮವಾರ ಜರುಗಿದ ಬೆಳ್ಮಣ್ ವಲಯ ಬಂಟರ ಯಾನೆ ನಾಡವರ ಸಂಘದ ವಾರ್ಷಿಕ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ , ವಿಧ್ಯಾರ್ಥಿ ವೇತನ […]