ಮಲ್ಪೆ ಕಡಲ ಕಿನಾರೆಯಲ್ಲಿ ಮೂಡಿ ಬಂತು ಶಿವನ ಸುಂದರ ಮರಳು ಶಿಲ್ಪ

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮಲ್ಪೆ ಕಡಲ ಕಿನಾರೆಯ ಮರಳಲ್ಲಿ ಶಿವ ಪ್ರತ್ಯಕ್ಷಗೊಂಡಿದ್ದಾನೆ. ಮಣಿಪಾಲ ತ್ರಿವರ್ಣ ಕಲಾ ಕೇಂದ್ರದ ಹವ್ಯಾಸಿ ಕಲಾವಿದ ವಿದ್ಯಾರ್ಥಿಗಳು ಶಿವರಾತ್ರಿ ಹಿನ್ನೆಲೆಯಲ್ಲಿ  “ಹರ ಹರ ಮಹಾದೇವ” ಎಂಬ ಶೀರ್ಷಿಕೆಯಡಿ ಈ ಸುಂದರ ಮರಳು ಶಿಲ್ಪ ರಚಿಸಿದ್ದಾರೆ. ಡಾ.ಜಿ.ಎಸ್.ಕೆ.ಭಟ್, ಅನೂಷ ಆಚಾರ್ಯ, ವಿದ್ಯಾರಾಣಿ, ಸಂತೋಷ್ ಭಟ್, ಜಿ.ಯಶಾ, ಸಂದೇಶ್ ನಾಯಕ್ ಮೊದಲಾದವರು ರಚಿಸಿರುವ ಅಪೂರ್ವ ಮರಳು ಕಲಾಕೃತಿ ಇದು. ಈ ಕಲಾಕೃತಿ 4.5 ಅಡಿ ಎತ್ತರ ಮತ್ತು 12 ಅಡಿ ಅಗಲವಿದೆ‌. ಶಿವನ ಸುಂದರ ಮರಳು […]