ನೇಶನಲ್ ಐ.ಟಿ.ಐ ಬಾರ್ಕೂರು ಓರಿಯಂಟೇಶನ್ ಕಾರ್ಯಕ್ರಮ

ಬಾರ್ಕೂರು: ದಿ. ಬಾರ್ಕೂರು ಎಜುಕೇಶನಲ್ ಸೊಸೈಟಿ(ರಿ) ಬಾರ್ಕೂರು ಇದರ ಆಡಳಿತಕ್ಕೆ ಒಳಪಟ್ಟಂತಹ ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ ಜರುಗಿತು. ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಬಿ. ಶಾಂತರಾಮ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಐ ಟಿ ಐ ತರಬೇತಿಯ ಮಹತ್ವ ಮತ್ತು ಐ ಟಿ ಐ ತರಬೇತಿ ನಂತರ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳು ಕೋರ್ಸ್ ಮುಗಿಸಿದ ತಕ್ಷಣ ಉದ್ಯೋಗವನ್ನು ಪಡೆಯುವ ಅವಕಾಶದ ಬಗ್ಗೆ ನಮ್ಮ ಸಂಸ್ಥೆಯು […]