ಕೀ ಇಲ್ಲದೇ ಮೊಬೈಲ್ ಆ್ಯಪ್ ಮೂಲಕ ಚಾಲು ಆಗುತ್ತೆ ಈ ಸ್ಕೂಟರ್: “ಚೇತಕ್” ರಾಣಿ ಮತ್ತೆ ಬರ್ತಿದ್ದಾಳೆ !

ಅಂದು ಬಜಾಜ್ ಚೇತಕ್ ಅಂದ್ರೆ ಸಾಕು ಎಲ್ಲಾ ವಯೋಮಾನದವರೂ ಆ ಹೆಸರು ಕೇಳಿದಾಕ್ಷಣ ಹುಚ್ಚೆದ್ದು ಕುಣಿಯುತ್ತಿದ್ದರು. ನಂಗೊಂದು ಚೇತಕ್  ತಗೋಬೇಕು ಅನ್ನೋದು ಆ ಕಾಲದ ಅತ್ಯಂತ ದೊಡ್ಡ ಕನಸ್ಸಾಗಿತ್ತು. ಈಗ ಅದೇ ಬಜಾಜ್ ಚೇತಕ್ ಮತ್ತೆ ಹೊಸ ರೂಪ ತೊಟ್ಟು ಮಾರುಕಟ್ಟೆಗೆ ಎಂಟ್ರಿ ಕೊಡಲು ರೆಡಿಯಾಗಿದೆ. ಮತ್ತೆ  ಲಕ್ಷಾಂತರ ಗ್ರಾಹಕರನ್ನು ತಬ್ಬಿಕೊಳ್ಳಲು ಬಜಾಜ್ ಅನ್ನೋ ಮಾಯಾಂಗನೆ ಮೈತೆರೆದು ನಿಂತಿದ್ದಾಳೆ.ಕೀ ಇಲ್ಲದೇ ಮೊಬೈಲ್ ಆ್ಯಪ್ ಮೂಲಕ ಚಾಲು ಮಾಡಲು ಸಾಧ್ಯವಾಗುವ ಈ ಸ್ಕೂಟರ್ ಇನ್ನಷ್ಟು ಹೊಸ ಹೊಸ ಫೀಚರ್ಸ್ […]