ಬೈಲೂರು: ಅಖಂಡ ಭಾರತ ಸಂಕಲ್ಪ ದಿನಾಚರಣೆ ಪ್ರಯುಕ್ತ ಬೃಹತ್ ಪಂಜಿನ‌ ಮೆರವಣಿಗೆ 

ಕಾರ್ಕಳ: ವಿಶ್ವ ಹಿಂದೂ ಪರಿಷತ್ ಕಾರ್ಕಳ ಪ್ರಖಂಡ ಹಾಗೂ ಬಜರಂಗ ದಳ ವಲಯದ‌ ವತಿಯಿಂದ ಅಖಂಡ ಭಾರತ ಸಂಕಲ್ಪ ‌ದಿನದ ಅಂಗವಾಗಿ ಬೃಹತ್ ಪಂಜಿನ‌ ಮೆರವಣಿಗೆ ಆಗಸ್ಟ್‌ 14ರಂದು ಸಂಜೆ ಬೈಲೂರಿನಲ್ಲಿ ನಡೆಯಿತು. ನೀರೆ ಪಳ್ಳಿ ಕ್ರಾಸ್ ನಿಂದ ಬೈಲೂರು ಶ್ರೀ ರಾಮ ಮಂದಿರದ ವರೆಗೆ ಬೃಹತ್ ಪಂಜಿನ‌ ಮೆರವಣಿಗೆ ನಡೆಯಿತು. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಉದ್ಯಮಿ ಚಂದ್ರಶೇಖರ ಮಾಡ ಮೆರವಣಿಗೆಗೆ ಚಾಲನೆ ನೀಡಿದರು.‌ ಆರ್ […]