ವಾಮಾಚಾರ, ಮಾಟ, ಮಂತ್ರಗಳ ಪ್ರಯೋಗವಾಗಿದ್ದರೆ, ಈ ವಿಶೇಷ ಪ್ರಯೋಗ ಮಾಡಿ ನೋಡಿ

ಕೆಲವು ಬಾರಿ ನಮ್ಮ ಜೀವನದಲ್ಲಿ ಯಾವೂದು ಸರಿಯಾದ ರೀತಿಯಲ್ಲಿ ನಡೆಯುತ್ತಿರೋದಿಲ್ಲ. ತೀವ್ರವಾದ ಭಯ ನಮ್ಮನ್ನು ಕಾಡುತ್ತಿರುತ್ತದೆ. ಏನಾದ್ರೂ ಕೆಟ್ಟದ್ದಾಗಲಿದೆ ಅಂತ ಅನ್ನಿಸಿ ಪದೇ ಪದೇ ಹೆದರಿಕೆಗೆ ಈಡಾಗುತ್ತಿರುತ್ತೆವೆ. ಕೆಟ್ಟ ಕೆಟ್ಟ ಕನಸುಗಳು ಬೀಳೋದು, ಯಾರಾದ್ರೂ ನಮಗೆ ಭಾನಾಮತಿ, ಮಾಟ ಮಂತ್ರ, ವಾಮಾಚಾರ  ಮಾಡಿಸಿದ್ದಾರೆ ಅಂತ ಅನ್ನಿಸುತ್ತಿರುತ್ತದೆ. ಇದಕ್ಕೆಲ್ಲ ಕಾರಣವಿಲ್ಲದೇ ಹೀಗೆ ಆಗೋದಿಲ್ಲ. ತಂತ್ರ ಮಂತ್ರಗಳ ಪ್ರಯೋಗಗಳು ನಮ್ಮ ಮೇಲೆ ನಡೆದಾಗ ಹೀಗಾಗುತ್ತಿರುತ್ತದೆ. ವಾಮಾಚಾರದಂತಹ ಪ್ರಯೋಗಗಳು ನಡೆದಾಗ ಮನೆಯಲ್ಲಿ ಸದಾ ಕಲಹ ಜಗಳಗಳು, ಒಬ್ಬರನ್ನ ಕಂಡರೆ ಒಬ್ಬರಿಗೆ ಆಗೋದಿಲ್ಲಾ, […]