ಅಂತರರಾಷ್ಟೀಯ ಜೀವವೈವಿಧ್ಯ ದಿನಾಚರಣೆ

ಬೆಂಗಳೂರು : ಕರ್ನಾಟಕ ಜೀವವೈವಿಧ್ಯ ಮಂಡಳಿಯು 2019-20ನೇ ಸಾಲಿನ ಅಂತರರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆಯನ್ನು ಮೇ:22 ರಂದು ಅರಣ್ಯ ಭವನದಲ್ಲಿ ಸಡಗರದಿಂದ ಆಚರಿಸಿತು. ಈ ವರ್ಷದ ಅಂತರ ರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆಯ ಘೋಷ ವಾಕ್ಯ “ನಮ್ಮ ಜೀವವೈವಿಧ್ಯತೆ, ನಮ್ಮ ಆಹಾರ, ನಮ್ಮ ಆರೋಗ್ಯ”. ಈ ಕಾರ್ಯಕ್ರಮದ ಕೇಂದ್ರ ಬಿಂದುವಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ  ಸಾಲು ಮರದ ತಿಮ್ಮಕ್ಕ, ಅವರ ಹಾದಿಯಲ್ಲಿ ನಡೆಯುತ್ತಿರುವ ಅವರ ದತ್ತು ಮಗನಾದ ಡಾ.ಉಮೇಶ್ ಬಿ. ಎನ್, ಮುಖ್ಯ ಅತಿಥಿಗಳಾದ  ಮಹೇಂದ್ರ ಜೈನ್, ಸರ್ಕಾರದ ಅಪರ […]