ಅಕ್ಷಯ್ ಕುಮಾರ್ ಅಭಿನಯದ “ಕೇಸರಿ” ಚಿತ್ರ ಮಾ.21ರಂದು ಜಗತ್ತಿನಾದ್ಯಂತೆ ಬಿಡುಗಡೆ

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ ಕೇಸರಿ ಚಿತ್ರ ಇದೇ ಮಾ.21ರಂದು ಜಗತ್ತಿನಾದ್ಯಂತೆ ಬಿಡುಗಡೆಯಾಗಲಿದೆ. ಈ ಚಿತ್ರದ ಟ್ರೈಲರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಗಳಿಸಿಕೊಂಡಿದೆ. ನೈಜ ಕಥೆಗಳಿಗೆ ನಾನೇ ದಿ ಬೆಸ್ಟ್ ಎಂದು ಮತ್ತೊಮ್ಮೆ ಅಕ್ಷಯ್ ಕುಮಾರ್ ತೋರಿಸಲು ಹೊರಟಂತಿದೆ ಈ ಟ್ರೈಲರ್. 1987ರಲ್ಲಿ ನಡೆದ ಸಾರಗರ್ಹಿ ಕದನದ ಕಥೆ ಹೊಂದಿರುವ ಕೇಸರಿ ಸಿನಿಮಾ ಅತ್ಯಂತ ರೋಚಕವಾಗಿ ಮೂಡಿಬಂದಿದೆ ಈ ಕದನದಲ್ಲಿ 21 ಸಿಖ್ಖರು, 10 ಸಾವಿರ ಅಫ್ಘಾನ್ ಗಳ ವಿರುದ್ಧ ಹೋರಾಡಿದ್ದರು. ಆ ದೃಶ್ಯಗಳು […]